ವರದಿ: ಮಲ್ಲಿಕ್ ಜಾನ್ ನದಾಫ್
ಬೆಂಗಳೂರು: ಕಳ್ಳಸಾಗಾಣಿಕೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳನ್ನ ಬೆಂಗಳುರು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇಲ್ಲಿಯ ಸಿಟಿ ಮಾರ್ಕೆಟ್ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಒಂದನ್ನ ಇರಿಸಲಾಗಿತ್ತು. ಈ ಬ್ಯಾಗ್ ನಲ್ಲಿಯೇ ಇದ್ದವು
170 ಆಮೆಗಳು.ಇವುಗಳನ್ನ ಕಲ್ಯಾಸಿಪಾಳ್ಯದ ಪೊಲೀಸರು ರಕ್ಷಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದಾರೆ.
Kshetra Samachara
13/11/2021 04:21 pm