ಬೆಂಗಳೂರು: ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳನ್ನ ಟೋ ಮಾಡಿ ಸಾಗಿಸುವ ಭರದಲ್ಲಿ ಟೋಯಿಂಗ್ ಗಾಡಿ ಸಿಗ್ನಲ್ ಜಂಪ್ ಮಾಡಿದ ದೃಶ್ಯ ಸಾರ್ವಜನಿಕರ ಪೋನಿನಲ್ಲಿ ಸರೆಯಾಗಿದೆ.
ನಿನ್ನೆ ಮಧ್ಯಾಹ್ನ ಚಾಲುಕ್ಯ ಸರ್ಕಲ್ ನಲ್ಲ ಸಿಗ್ನಲ್ ಜಂಪ್ ಮಾಡಿತ್ತು ಟೋಯಿಂಗ್ ವಾಹನ.ಇದರ ವೀಡಿಯೋ ಸೆರೆ ಹಿಡಿದ ಸ್ಥಳೀಯರು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಹೈಗ್ರೌಂಡ ಸಂಚಾರ ಪೊಲೀಸರು ವಾಹನ ಚಾಲಕನಿಗೆ ೫೦೦ ರೂಪಾಯಿ ದಂಡ ವಿಧಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
Kshetra Samachara
13/12/2021 11:49 am