ಬೆಂಗಳೂರಿನ ಕೋರಮಂಗಲ ಹ್ಯಾಪಿ ಬ್ರೋ ಪಬ್ ನಲ್ಲಿ ಪಬ್ ಮಾಲೀಕನಿಂದ ಜಿಎಸ್ ಟಿ ಇನ್ಸ್ ಪೆಕ್ಟರ್ ವಿನಯ್ ಮಂಡಲ್ ಎನ್ನುವರ ಮೇಲೆ ಹಲ್ಲೆ ಮಾಡಲಾಗಿದೆ.ಇಂದು ಬೆಳಗಿನ ಜಾವ 4.30 ರವೆಗೆ ವಿನಯ್ ಮಂಡಲ್ ರನ್ನ ಕೂಡಿ ಹಾಕಿ ಪಬ್ ಮಾಲೀಕ ರಾಕೇಶ್ ಗೌಡ ಹಲ್ಲೆ ಮಾಡಿದ್ದಾನೆ ಎಂದು ಹೇಳಾಗುತ್ತಿದೆ.
ಹ್ಯಾಪಿ ಬ್ರೋ ಪಬ್ ಮಾಲೀಕ ರಾಕೇಶ್ ಗೌಡ ಹಾಗೂ ನಾಲ್ವರು ಬೌನ್ಸರ್ ಗಳ ವಿರುದ್ದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ದೂರು ದಾಖಲಿಸಿದ್ದು ಆರೋಪಿಗಳನ್ನ ಪೊಲೀಸರು ಬೆನ್ನು ಬಿದ್ದಿದ್ದಾರೆ.
Kshetra Samachara
10/11/2021 04:04 pm