ಬೆಂಗಳೂರು; ಮಧ್ಯರಾತ್ರಿ ವೇಳೆ ಹುಡುಗಿ ತನ್ನ ಇಬ್ಬರು ಗೆಳೆಯರೊಂದಿಗೆ ರಸ್ತೆಯ ಮೇಲೆ ಜಗಳವಾಡಿದ್ದಾಳೆ. ಈ ದೃಶ್ಯ ಕಂಡು ಬಂದಿದ್ದು ಇಲ್ಲಿಯ ಬಿಟಿಎಂ ಲೇಔಟ್‌ನ 16ನೇ ಮುಖ್ಯರಸ್ತೆ ಅದರಲ್ಲೂ ಮೈಕೋ ಲೇಔಟ್ ಪೊಲೀಸ್ ಠಾಣೆ ಪಕ್ಕದಲ್ಲೇ.
ಇಲ್ಲಿ ಉತ್ತರ ಭಾರತೀಯರು ವಾಸವಿದ್ದು ಇಲ್ಲಿ ಈ ರೀತಿ ಘಟನೆ ಆಗಾಗ ಆಗುತ್ತಿದ್ದು ಇದರಿಂದ ಏರಿಯಾದ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ.
Kshetra Samachara
21/04/2022 12:11 pm