ಬೆಂಗಳೂರು: ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಿರಾಮ ಕೋಣೆಯನ್ನು ಮಸೀದಿಯಾಗಿ ಪರಿವರ್ತಿಸಲಾಗಿತ್ತು. ಇದು ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಹಾಗೂ ಹಿಂದೂಪರ ಸಂಘಟನೆಗಳು ರೈಲು ನಿಲ್ದಾಣದಲ್ಲಿ ಮಸೀದಿ ಮಾಡಿಕೊಂಡಿರೋದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಈ ಹಿನ್ನೆಲೆಯಲ್ಲಿ ಮಸೀದಿಯನ್ನು ತೆರವುಗೊಳಿಸಲಾಗಿದೆ. ಇನ್ನು ಅಲ್ಲಿದ್ದ ಉರ್ದು ಭಾಷೆಯ ನಾಮಫಲಕವನ್ನು ತೆರವು ಮಾಡಿ, ಗಣಪತಿ, ಅಲ್ಲಾ, ಯೇಸು ಇರುವ ಫೋಟೋ ಹಾಕಲಾಗಿದೆ.
PublicNext
03/02/2022 02:14 pm