ಬೆಂಗಳೂರು: ಸ್ವೀಡನ್ ದೇಶದ ಗೃಹ ಉಪಕರಣಗಳ ಚಿಲ್ಲರೆ ವ್ಯಾಪಾರ ಮಳಿಗೆ ಐಕಿಯಾ ಬಾಂಬೆ & ಹೈದರಾಬಾದ್ ನಂತರ ದೇಶದ 3ನೇ IKEA ಔಟ್ ಲೆಟ್ ಬೆಂಗಳೂರಿನ ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಪ್ರಾರಂಭವಾಗಿರುವುದು ಸಂತಸದ ಸಂಗತಿ.
ಆಗಿದೆ ಈ ವ್ಯಾಪಾರ ಮಳಿಗೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಜನರಿಗೆ ಕಿರಿಕಿರಿ ಉಂಟಾಗಿದೆ. ಇದರಿಂದ ನೆಲಮಂಗಲ ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್.
ಸದ್ಯ ಈ ಎಲ್ಲಾ ವಿಷಯ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ಐಕಿಯಾ ಬಳಿಯಿಂದ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
PublicNext
03/07/2022 05:30 pm