ರಾಜ್ಯ ವಿಧಾನಸಭೆಗೆ ಚುನಾವಣೆಗೆ ಆರೇಳು ತಿಂಗಳು ಇದೆ ಅನ್ನುವಾಗ ಪೇ ಸಿಎಂ ಗದ್ದಲ ಜೋರಾಗಿರುವಾಗಲೇ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದ ವಿಸ್ತರಣೆ ಆಗುತ್ತಾ ಎಂಬ ಸಣ್ಣ ಚರ್ಚೆ ತಣ್ಣಗೆ ಆರಂಭವಾಗಿದೆ.
ಮೊದಲು 4 ಸ್ಥಾನ ಖಾಲಿ ಇತ್ತು ಈಶ್ವರಪ್ಪನವರ ರಾಜಿನಾಮೆಯುಂದ 5 ಸ್ಥಾನ ಖಾಲಿಯಾಯ್ತು. ಇತ್ತೀಚೆಗೆ ಉಮೇಶ್ ಕತ್ತಿಯವರ ನಿಧನದಿಂದಾಗಿ ಒಟ್ಟೂ 6 ಸ್ಥಾನ ಖಾಲಿ ಉಳಿದಿವೆ. ಆಕ್ಷಾಂಗಳು ಕಾಯ್ತಲೇ ಇದ್ದಾರೆ. ಆದರೆ ಈ ಹಂತದಲ್ಲಿ ಸಂಪುಟವಿಸ್ತರಣೆ ಸಾಧ್ಯವಾ? ಅಂತಹ ರಿಸ್ಕ್ ಗೆ ಬಿಜೆಪಿ ಹೈಕಮಾಂಡ್ ಕೈ ಹಾಕುತ್ತಾ ಅನ್ನುವುದು ಸದ್ಯದ ಇಂಟರೆಸ್ಟಿಂಗ್ ವಿಚಾರ. ಅದರ ಕುರಿತ ಒಂದು ವರದಿಇಲ್ಲಿದೆ.
PublicNext
26/09/2022 08:55 pm