ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆನೇಕಲ್ ತಹಶೀಲ್ದಾರ್ ದಿನೇಶ್ ಕುಮಾರ್ ವರ್ಗಾವಣೆ!

ಕಳೆದ ಎರಡು ವರ್ಷಗಳಿಂದ ಆನೇಕಲ್ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿನೇಶ್ ಕುಮಾರ್ ವರ್ಗಾವಣೆಯಾಗಿದ್ದಾರೆ. ಹಾಗಾಗಿ

ಇಂದು ತಮ್ಮ ಅಧಿಕಾರವನ್ನು ಶಿವಪ್ಪ ಲಮಾಣಿ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ತಹಶೀಲ್ದಾರ್ ದಿನೇಶ್ ಕುಮಾರ್ ರಾಜಕಾಲುವೆ ಒತ್ತುವರಿ ಜನಮನ್ನಣೆಗೆ ಪಾತ್ರರಾಗಿದ್ದರು. ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ದಿನೇಶ್ ಕೋವಿಡ್ ಸಂದರ್ಭದಲ್ಲಿ

ಸಂಕಷ್ಟದಲ್ಲಿದ ಜನರಿಗೆ ಸೇವೆ ಮಾಡಿರುವುದು ತೃಪ್ತಿ ತಂದಿದೆ. ಕೋವಿಡ್ ನಿಯಂತ್ರಣಕ್ಕೆ ಕ್ರಮ ,ಆಕ್ಸಿಜನ್ ಸಮಸ್ಯೆ ನಿವಾರಣೆ, ಸೋಂಕಿತರ ನಿವಾರಣೆಗೆ ವಸತಿ ನಿಲಯಗಳು ಹೀಗೆ ನಾನಾ ಸಮಾಜಸೇವೆ ಗುರುತಿಸಿಕೊಂಡಿದ್ದರು

Edited By :
PublicNext

PublicNext

14/09/2022 06:22 pm

Cinque Terre

31.38 K

Cinque Terre

0

ಸಂಬಂಧಿತ ಸುದ್ದಿ