ಬೆಂಗಳೂರು ದಕ್ಷಿಣ:ಟಿಪ್ಪರ್ ಲಾರಿಯೊಂದು ನಿಯಂತ್ರಣ ತಪ್ಪಿ ಕಾಂಪೌಂಡ್ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಎಪಿಸಿ ಸರ್ಕಲ್ ಬಳಿ ನಡೆದಿದೆ.. ಇನ್ನು ಡಿಕ್ಕಿ ರಭಸಕ್ಕೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾರು ಸಹ ಜಖಂ ಆಗಿದೆ
ಇನ್ನು ಟಿಪ್ಪರ್ ಲಾರಿ ಜಿಗಣಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವಾಗ ಸಂಭವಿಸಿರುವ ಘಟನೆಯಲ್ಲಿ ತಿಳಿದುಬಂದಿದೆ ಇನ್ನು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಕ್ರೈನ್ ಮೂಲಕ ಟಿಪ್ಪರ್ ಲಾರಿಯನ್ನ ಹೊರತೆಗೆಯಲಾಗಿದೆ.. ಇನ್ನು ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಇನ್ನು ಇನ್ನು ಈ ಟಿಪ್ಪರ್ ಲಾರಿ ಯಾರಿಗೆ ಸೇರಿದ್ದು ಯಾರು ಚಾಲಕ ಎಂಬುದನ್ನು ಮಾಹಿತಿ ಕಲೆಹಾಕುತ್ತಿದ್ದಾರೆ.
Kshetra Samachara
21/05/2022 10:53 pm