ಬೆಂಗಳೂರು: ನಿನ್ನೆ ರವಿವಾರ ತಡರಾತ್ರಿ ಕೆಂಗೇರಿಯಲ್ಲಿ ನಡೆದ ಬಸ್ ಆಕ್ಸಿಡೆಂಟ್ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್‌ನಲ್ಲಿ ವರದಿಯಾಗಿದೆ. ಈ ಆಕ್ಸಿಡೆಂಟ್ ಹೇಗೆ ಆಯತು? ನಿಖರ ಕಾರಣ ಏನು? ಪ್ರಯಾಕರು ಈಗ ಯಾವ ಆಸ್ಪತ್ರೆಯಲ್ಲಿದ್ದಾರೆ? ಈ ಭೀಕರ ಅಪಘಾತ ಯಾವ ಮಟ್ಟಕ್ಕೆ ಗಂಭೀರವಾಗಿದೆ? ಇದೆಲ್ಲದರ ಬಗ್ಗೆ ನಮ್ಮ ರಿಪೋರ್ಟರ್ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ.
Kshetra Samachara
09/05/2022 01:54 pm