ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿಂತಲ್ಲೇ ಹೊತ್ತಿ ಉರಿದ ನ್ಯಾನೊ ಕಾರು

ಬೆಂಗಳೂರು: ನಗರದ ಪ್ಯಾಲೆಸ್ ಗುಟ್ಟಹಳ್ಳಿ ಬಳಿ ನ್ಯಾನೋ ಕಾರೊಂದು ನಿಂತಲೇ ಧಗಧಗನೆ ಉರಿದು ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.

ನ್ಯಾನೋ ಕಾರ್‌ ಬೆಂಕಿ ನಂದಿಸೋ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದಾರೆ. ಕಾರ್ ಹೊತ್ತಿ ಉರಿದಿರೋದಕ್ಕೆ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ.

Edited By : Nagesh Gaonkar
PublicNext

PublicNext

29/12/2021 08:55 am

Cinque Terre

26.67 K

Cinque Terre

0

ಸಂಬಂಧಿತ ಸುದ್ದಿ