ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಾದಚಾರಿ ಉಳಿಸಲು ಹೋಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ಹೆಬ್ಬಾಳದ ಬಳಿ ಸರಣಿ ಅಪಘಾತ ಸಂಭವಿಸಿದ್ದು, ನಾಲ್ಕು ಕಾರು ಒಂದು ಕ್ಯಾಂಟರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಇನೋವಾ, ಹುಂಡೈ ಕ್ರೇಟಾ, ಸ್ಕೋಡಾ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯಲ್ಲಿ ಎರಡು ಕಾರುಗಳು ಜಖಂ ಆಗಿದ್ದು, ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದರೆ.

ಅಪಘಾತದಲ್ಲಿ ಕಾರು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ದೊಡ್ಡ ಅಪಾಯದಿಂದ ಚಾಲಕರು ಪಾರಾಗಿದ್ದಾರೆ. ಇನ್ನೂ ರಸ್ತೆದಾಟಲು ಯತ್ನಿಸಿದ್ದ ಓರ್ವ ವೃದ್ಧೆಯನ್ನ ತಪ್ಪಿಸಲು ಕಾರು ಚಾಲಕ ಬ್ರೇಕ್ ಹಾಕಿದ್ದಾನೆ. ಆದರೆ ಹಿಂದಿದ್ದ ವಾಹನಗಳು ಸಾಲಾಗಿ ಡಿಕ್ಕಿ ಹೊಡೆದುಕೊಂಡಿದೆ.

Edited By :
PublicNext

PublicNext

19/07/2022 01:06 pm

Cinque Terre

24.35 K

Cinque Terre

0

ಸಂಬಂಧಿತ ಸುದ್ದಿ