ಬಾಗಲಕೋಟೆ: ಇಲ್ಲಿನ ನಗರಸಭೆಯಲ್ಲಿ ಇಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ನಗರಸಭೆ ಉಪಾಧ್ಯಕ್ಷ ಬಸವರಾಜ್ ಅವರಾದಿ ಸಭಾಪತಿ ಗಳಾದ ಅಂಬಾಜಿ ಜೋಶಿ ಪೌರಾಯುಕ್ತರಾದ ವಾಸಣ್ಣ ಆರ್. ಗಾಂಧಿ ಮತ್ತು ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ನಗರಸಭೆ ಸದಸ್ಯರು ಹಾಗೂ ಎಲ್ಲ ಸಿಬ್ಬಂದಿ ಇದ್ದರು.
Kshetra Samachara
02/10/2022 03:54 pm