ರಬಕವಿ-ಬನಹಟ್ಟಿ: ಬೆಳಗಾವಿ ಅಧಿವೇಶನದಲ್ಲಿ ನೇಕಾರರ ಹಕ್ಕೊತ್ತಾಯ ಗಳಿಗೆ ಒತ್ತಾಯಿಸಲು ತಾಲೂಕಿನ ನೂರಾರು ನೇಕಾರರು ಬೆಳಗಾವಿಗೆ ತೆರಳಿದರು. ಮಹಾಲಿಂಗಪೂರ ದ ಚನ್ನಮ್ಮ ವೃತ್ತದಲ್ಲಿ ನೇಕಾರರು ನೇಕಾರ ಪರ ಘೋಷಣೆಗಳನ್ನು ಹಾಕಿ, ವಾಹನಗಳ ಮೂಲಕ ತೆರಳಿದರು. ಬೆಳಗಾವಿಯ ಸುವರ್ಣ ಗಾರ್ಡನ್ ಆವರಣದಲ್ಲಿ ನೇಕಾರರು ಪ್ರತಿಭಟನೆ ಮಾಡಲಿದ್ದಾರೆ.
PublicNext
13/12/2024 10:34 am