ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಕ್ಕೆ ಕಷ್ಟ-ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲ-ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ!

ಹೊಸದಿಲ್ಲಿ: ರಾಜ್ಯದಲ್ಲಿ ರಣಭೀಕರ ಮಳೆ ಆಗುತ್ತದೆ. ಗುಡುಗು,ಮಿಂಚಿನ ಮೂಲಕ ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ ಎಂದು ಕೋಡಿ ಮಠದ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದ್ದಾರೆ.

ಬಯಲು ಸೀಮೆ ಮಲೆನಾಡು ಅಗಲಿದೆ. ಮಲೆನಾಡು ಬಯಲು ಸೀಮೆ ಆಗಲಿದೆ. ಇದು ಈ ಸಂವತ್ಸರದ ಕೊನೆ ಇರಲಿದೆ. ಮೇಘ ಇನ್ನೂ ಘರ್ಜಿಸಿತು,ಭೂಮಿ ತಲ್ಲಣಗೊಂಡು, ಭೂಮಿ ಕಂಪಿಸಿತು,ಕೆರೆ ಕಟ್ಟೆ ಒಡೆದು,ಗುಡ್ಡಗಳು ಕುಸಿದೀತು, ಹಿಂಗಾರು ಮಳೆ ಕಡಿಮೆ ಆದಿತು ಅಕಾಲಿಕ ಮಳೆ ಅನಾಹುತ ಉಂಟು ಮಾಡೀತು ಎಂದು ಶ್ರೀಗಳು ಹೇಳಿದ್ದಾರೆ.

ರಾಜಕೀಯದ ಬಗ್ಗೆ ಕೂಡ ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ದೇಶಕ್ಕೆ ಕಷ್ಟ,ಭಂಗ ಉಂಟಗಲಿದೆ.ರಾಜಕೀಯದಲ್ಲಿ ಕಲಹಗಳು ಆಗುತ್ತವೆ. ರೋಗ-ರುಜಿನಗಳು ಹೆಚ್ಚಾಗಲಿವೆ. ಕಳ್ಳರ ಕಾಟ,ಮತೀಯ ಗಲಭೆ ಹೆಚ್ಚಾಗಲಿವೆ ಅಂತಲೂ ಕೋಡಿ ಶ್ರೀಗಳು ಭವಿಷ್ಯ ನುಡಿದ್ದಾರೆ.

Edited By :
PublicNext

PublicNext

02/08/2022 10:39 pm

Cinque Terre

28.85 K

Cinque Terre

5