ಮೇಷ: ನಂಬಿದ ಜನರಿಂದ ಮೋಸ. ದಾಂಪತ್ಯದಲ್ಲಿ ಕಲಹ. ಮನಕ್ಲೇಷ, ಅನಾರೋಗ್ಯ. ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.
ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ. ಸ್ತ್ರೀಯರಿಂದ ಸಹಾಯ. ಚಂಚಲ ಮನಸ್ಸು. ಉದ್ಯೋಗದಲ್ಲಿ ಕಿರಿ-ಕಿರಿ, ಚೋರಭಯ.
ಮಿಥುನ: ಸ್ವಲ್ಪ ಪ್ರಮಾಣದಲ್ಲಿ ಹಣ ಬಂದರೂ ಉಳಿಯುವುದಿಲ್ಲ. ವಾಹನದಿಂದ ತೊಂದರೆ ಯಾದೀತು. ಸ್ತ್ರೀಯರು ತಾಳ್ಮೆವಹಿಸಿ.
ಕಟಕ: ಕೈಗಾರಿಕೆ, ಉದ್ಯಮಿಗಳಿಗೆ ಯಶಸ್ಸು. ಮನಃಶಾಂತಿ. ವಿದ್ಯಾಭ್ಯಾಸದಲ್ಲಿ ಗೊಂದಲ ಉಂಟಾದೀತು. ಶತ್ರು ಬಾಧೆಯಿಂದ ಬೇಸರ.
ಸಿಂಹ: ಚಿಂತೆ ಅಗತ್ಯವಿಲ್ಲ. ಕ್ರಯವಿಕ್ರಯಗಳಲ್ಲಿ ಲಾಭ. ಕುಟುಂಬ ಸೌಖ್ಯವಿದ್ದರೂ ಅನಾರೋಗ್ಯ. ಧನ್ವಂತರಿಯನ್ನು ಪ್ರಾರ್ಥಿಸಿ.
ಕನ್ಯಾ: ವಿವಿಧ ಮೂಲಗಳಿಂದ ಲಾಭ. ಮಿತ್ರರ ಬೆಂಬಲ. ಹಿತಶತ್ರು ಬಾಧೆ. ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ.
ತುಲಾ: ಅಮೂಲ್ಯ ವಸ್ತುಗಳು ಕಳೆದುಹೋಗಬಹುದು. ಲೇವಾದೇವಿ ವ್ಯವಹಾರದವರಿಗೆ ಲಾಭ. ಕುಲದೇವರ ಸ್ಮರಣೆ ಮಾಡಿ.
ವೃಶ್ಚಿಕ: ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ. ಅನಾರೋಗ್ಯ, ಸ್ತ್ರೀಯರಿಂದ ನೆರವು. ಮಗನಿಂದ ಶುಭ ವಾರ್ತೆ. ವೈರಿಗಳಿಂದ ದೂರವಿರಿ.
ಧನುಸ್ಸು: ಸ್ಪಷ್ಟ ಮನಸ್ಸು. ಆರೋಗ್ಯದಿಂದ ಇರುವಿರಿ. ಆರ್ಥಿಕ ಬಿಕ್ಕಟ್ಟು ತಲೆದೋರಬಹುದು. ದಾಯಾದಿ ಕಲಹದಿಂದ ಮಾನಸಿಕ ನೋವು.
ಮಕರ: ವಿವಾಹ ಯೋಗವಿದೆ. ಮಿತ್ರರ ಬೆಂಬಲ. ವಿಪರೀತ ಕೋಪ ನಿಯಂತ್ರಿಸಿ. ಶತ್ರು ಬಾಧೆ. ವಿದೇಶಿ ವ್ಯವಹಾರಗಳಿಂದ ಧನಲಾಭ.
ಕುಂಭ: ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ದಾಂಪತ್ಯದಲ್ಲಿ ಅನುರಾಗ. ಬಡರೋಗಿಗಳ ಸೇವೆ ಮಾಡಿ.
ಮೀನ: ಸಲ್ಲದ ಅಪವಾದ ಬಂದೀತು ಎಚ್ಚರ. ಯತ್ನ ಕಾರ್ಯಗಳಲ್ಲಿ ಜಯ. ಸುಖ ಭೋಜನ. ಇತರರ ಮಾತಿಗೆ ಮರುಳಾಗಬೇಡಿ.
PublicNext
14/05/2022 07:20 am