ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 20-03-2022

ಮೇಷ: ದಾಂಪತ್ಯ ಕಲಹ, ಮಕ್ಕಳ ವಿಷಯದಲ್ಲಿ ಸಂತಸ, ಶಿಕ್ಷಕರಿಗೆ ಉತ್ತಮ ಫಲ.

ವೃಷಭ: ಅಧಿಕಾರಿಗಳಿಂದ ಪ್ರಶಂಸೆ, ಆಭರಣ ವ್ಯಾಪಾರಿಗಳಿಗೆ ಶುಭ, ವೇದಾಂತ ಅಭ್ಯಾಸದಲ್ಲಿ ಆಸಕ್ತಿ.

ಮಿಥುನ: ಅತಿಯಾದ ಪ್ರಯಾಣ, ಸಾಲ ಮರುಪಾವತಿಯಾಗುತ್ತದೆ, ವಿವಾಹ ಪ್ರಯತ್ನದಲ್ಲಿ ಯಶಸ್ಸು.

ಕರ್ಕಾಟಕ: ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ, ಪ್ರಯಾಣದಿಂದ ಅಧಿಕ ಖರ್ಚು, ಮಾನಸಿಕ ಅಶಾಂತಿ.

ಸಿಂಹ: ಆಧ್ಯಾತ್ಮದಲ್ಲಿ ಒಲವು, ಅಭ್ಯಾಸದಿಂದ ಬುದ್ಧಿ ವೃದ್ಧಿ, ಗಣ್ಯವ್ಯಕ್ತಿಗಳ ಭೇಟಿಯಿಂದ ಸಂತಸ.

ಕನ್ಯಾ: ಬಂಧುಗಳಿಂದ ವಿರೋಧ, ಸಹೋದರರ ಕಲಹ, ವಿದ್ಯಾರ್ಥಿಗಳಿಗೆ ಸರಾಸರಿ ಫಲಿತಾಂಶ.

ತುಲಾ: ಕೆಲಸದಲ್ಲಿ ಬಡ್ತಿ, ಮಾತೃ ವರ್ಗದವರಿಂದ ಸಹಾಯ, ಆಕಸ್ಮಿಕ ಧನಲಾಭ.

ವೃಶ್ಚಿಕ: ಹಣ ವ್ಯಯ, ಮನಸ್ಸಿನಲ್ಲಿ ಅಸ್ವಸ್ಥತೆ, ಅನವಶ್ಯಕ ವಾಗ್ವಾದ.

ಧನುಸ್ಸು: ಸ್ಥಿರವಾದ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬುದ್ಧಿವಂತಿಕೆಯಿಂದ ವ್ಯವಹರಿಸಿ.

ಮಕರ: ಮಂಡಿ ನೋವಿನ ಸಮಸ್ಯೆ, ಅಧಿಕ ಕೆಲಸದೊತ್ತಡ, ವ್ಯಾಪಾರಿಗಳಿಗೆ ಚಿಂತೆ.

ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ.

ಮೀನ: ಆರೋಗ್ಯದಲ್ಲಿ ತೊಂದರೆ, ಮನಸ್ಸಿನಲ್ಲಿ ಹೆದರಿಕೆ, ಮಾತಿನಲ್ಲಿ ನಿಯಂತ್ರಣವಿರಲಿ.

Edited By : Vijay Kumar
PublicNext

PublicNext

20/03/2022 08:31 am

Cinque Terre

18.96 K

Cinque Terre

0