ಮೇಷ: ಉತ್ತಮ ಅವಕಾಶ ಒದಗಿಬರಲಿದೆ. ಕಾರ್ಯನಿಮಿತ್ತ ದೂರಪ್ರಯಾಣ ಸಂಭವ. ವಿವಾಹ ಯೋಗ. ಉದ್ಯೋಗ ಸಿಗಲಿದೆ.
ವೃಷಭ: ಹೂಡಿಕೆ ವ್ಯಾಪಾರದಲ್ಲಿ ಮೋಸ. ಹಣಕಾಸಿನ ಸಮಸ್ಯೆ. ಹಿರಿಯರ ಸಲಹೆಯಿಂದ ಕುಟುಂಬದ ಸಮಸ್ಯೆ ಪರಿಹಾರ.
ಮಿಥುನ: ಬಂಧುಗಳಿಂದ ಸಹಾಯ. ಆತ್ಮೀಯ ಸ್ನೇಹಿತರ ಸಮಾಗಮ. ಮಹಿಳಾ ಉದ್ಯೋಗಿಗಳಿಗೆ ಮೇಲಧಿಕಾರಿಗಳ ಪ್ರಶಂಸೆ.
ಕಟಕ: ಪುಣ್ಯಕ್ಷೇತ್ರಗಳಿಗೆ ಕುಟುಂಬದೊಂದಿಗೆ ಭೇಟಿ. ಸಂಗಾತಿಯ ಸಲಹೆ ಫಲಕಾರಿ. ಮಹಿಳಾ ಉದ್ಯಮಿಗಳಿಗೆ ವಿಶೇಷ ದಿನ.
ಸಿಂಹ: ಮಹತ್ವಾಕಾಂಕ್ಷೆಯ ಯೋಜನೆ ಪೂರ್ಣ. ಶತ್ರುಗಳಿಂದ ತೊಂದರೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಹಣಕಾಸಿನ ಮುಗ್ಗಟ್ಟು.
ಕನ್ಯಾ: ಪ್ರಯತ್ನದ ಫಲವಾಗಿ ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಗೃಹೋಪಕರಣಗಳ ಖರೀದಿ. ವಿದ್ಯಾಭ್ಯಾಸದಲ್ಲಿ ನಿರೀಕ್ಷೆ ಹುಸಿ.
ತುಲಾ: ದಿನಸಿ ವ್ಯಾಪಾರಿಗಳಿಗೆ. ಮನೆಯಲ್ಲಿ ಖರ್ಚಿನ ಅಧಿಕತೆ. ನಿರ್ಣಾಯಕ ಕೆಲಸಗಳಲ್ಲಿ ಯಶಸ್ಸು. ಮಾತಿನ ಬಗ್ಗೆ ನಿಯಂತ್ರಣವಿರಲಿ.
ವೃಶ್ಚಿಕ: ಗುರಿ ಸಾಧನೆಯ ಪ್ರಯತ್ನದಲ್ಲಿ ನಿರೀಕ್ಷಿತ ಫಲ. ಅವಿವಾಹಿತರಿಗೆ ವಿವಾಹ ಭಾಗ್ಯ. ಕೃಷಿ ಆಸ್ತಿ ಖರೀದಿಸುವ ಸಾಧ್ಯತೆ.
ಧನುಸ್ಸು: ಭಾಗ್ಯದ ಬಾಗಿಲು ತೆರೆಯಲಿದೆ. ಕುಟುಂಬದಲ್ಲಿ ಕಲಹ. ಹಿರಿಯರ ಭೇಟಿ. ಅಪರಿಚಿತರಿಂದ ಮೋಸ. ದಿನಾಂತ್ಯದಲ್ಲಿ ಸಿಹಿಸುದ್ದಿ.
ಮಕರ: ಬರಹಗಾರರಿಗೆ ಸಾಹಿತಿಗಳಿಗೆ ಪುರಸ್ಕಾರ. ವಾದಕರಿಗೆ ವಿಶೇಷ ವೇದಿಕೆ ಲಭ್ಯ. ಸಾರ್ವಜನಿಕ ರಂಗದಲ್ಲಿ ಅವಮಾನ.
ಕುಂಭ: ಅನಿರೀಕ್ಷಿತ ಆಘಾತ ಸಾಧ್ಯತೆ. ಕೃಷಿಕರಿಗೆ ವಿಶೇಷ ಲಾಭ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ. ಸಾರ್ವಜನಿಕ ರಂಗದಲ್ಲಿ ಮನ್ನಣೆ.
ಮೀನ: ವಿದೇಶ ಪ್ರಯಾಣದ ಕನಸು ಸಾಕಾರ. ರಕ್ಷಣಾ ವೃತ್ತಿಯವರಿಗೆ ವಿಶೇಷ ಪುರಸ್ಕಾರ. ನಟರಿಗೆ ನಿರಾಸೆ. ಅನಿರೀಕ್ಷಿತ ಅನಾರೋಗ್ಯ.
PublicNext
03/02/2022 07:22 am