ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಇಂದಿನ ಭವಿಷ್ಯ ಹೇಗಿದೆ ಗೊತ್ತೇ ?

ಶ್ರೀ ಪ್ಲವ ನಾಮ ಸಂವತ್ಸರ

ದಕ್ಷಿಣಾಯಣ, ಹೇಮಂತ ಋತು

ಮಾರ್ಗಶಿರ ಮಾಸ, ಕೃಷ್ಣ ಪಕ್ಷ

ರಾಹುಕಾಲ : 12.36 ರಿಂದ 1.51

ಗುಳಿಕಕಾಲ : 11.00 ರಿಂದ 12.26

ಯಮಗಂಡಕಾಲ : 8.08 ರಿಂದ 9.34

ವಾರ : ಬುಧವಾರ

ತಿಥಿ : ದಶಮಿ

ನಕ್ಷತ್ರ : ಸ್ವಾತಿ

ಮೇಷ : ಸಣ್ಣಪುಟ್ಟ ವಿಷಯಗಳಿಂದ ಕಲಹ, ಮಕ್ಕಳಿಂದ ಶುಭಸುದ್ದಿ ಕೇಳುವಿರಿ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಖರ್ಚು, ಸಾಲಭಾದೆ.

ವೃಷಭ : ಭೂಮಿ ಕೊಳ್ಳುವಿಕೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಮನಕ್ಲೇಷ, ಸ್ತ್ರೀ ಲಾಭ, ಮಾತೃವಿನಿಂದ ನೆರವು.

ಮಿಥುನ : ಆತ್ಮೀಯರ ಆಗಮನದಿಂದ ಮನಶಾಂತಿ, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ.

ಕಟಕ : ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ಸ್ಥಳ ಬದಲಾವಣೆ, ಅಪಕೀರ್ತಿ, ವಾಹನ ಸಂಚಾರದಿಂದ ತೊಂದರೆ.

ಸಿಂಹ : ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ, ಶತ್ರು ಭಾದೆ, ಆರ್ಥಿಕ ಪರಿಸ್ಥಿತಿ ಏರು ಪೇರು, ಉದ್ಯೋಗದಲ್ಲಿ ಪ್ರಗತಿ, ಮನಃಶಾಂತಿ.

ಕನ್ಯಾ : ಗೃಹದಲ್ಲಿ ಹಾನಿ, ಸಲ್ಲದ ಅಪವಾದ, ಉದ್ಯೋಗದಲ್ಲಿ ಕಿರಿ-ಕಿರಿ, ಅನಾರೋಗ್ಯ, ವಾಹನ ಅಪಘಾತ ಎಚ್ಚರದಿಂದಿರಿ.

ತುಲಾ : ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ಅಧಿಕ ಧನವ್ಯಯ, ದ್ರವ್ಯ ನಷ್ಟ, ಪತಿ-ಪತ್ನಿಯರಲ್ಲಿ ವಿರಸ, ಪಾಪಬುದ್ಧಿ.

ವೃಶ್ಚಿಕ : ಸಾಲಗಾರರಿಂದ ತೊಂದರೆ, ಮಾನಸಿಕ ಒತ್ತಡ, ಕೋಪ ಜಾಸ್ತಿ, ಅಶಾಂತಿ, ಕಾರ್ಯ ವಿಕಲ್ಪ, ಅತಿಯಾದ ನೋವು.

ಧನಸ್ಸು : ಗುರು ಹಿರಿಯರಲ್ಲಿ ಭಕ್ತಿ, ಉನ್ನತ ಸ್ಥಾನಮಾನ, ಮನಸ್ಸಿನಲ್ಲಿ ಭಯ ಬೀತಿ ನಿವಾರಣೆ.

ಮಕರ : ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ವಿದ್ಯಾಭಿವೃದ್ಧಿ, ಅಕಾಲ ಭೋಜನ.

ಕುಂಭ : ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಲಸ್ಯ ಮನೋಭಾವ, ತಿರುಗಾಟ, ಭೂಲಾಭ, ದಾಯಾದಿಗಳಲ್ಲಿ ಕಲಹ.

ಮೀನ : ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ನೀಚ ಜನರ ಸಹವಾಸ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸ್ಥಳ ಬದಲಾವಣೆ.

Edited By :
PublicNext

PublicNext

29/12/2021 07:16 am

Cinque Terre

22.92 K

Cinque Terre

0