ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 28/11/2021

ಮೇಷ : ಯತ್ನ ಕಾರ್ಯಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷ, ಅಧಿಕ ಕೋಪ, ಉನ್ನತ ಸ್ಥಾನಮಾನ, ಬೇರೆಯವರನ್ನ ನಿಷ್ಠುರವಾಗಿ ಕಾಣುವಿರಿ.

ವೃಷಭ : ಚಂಚಲ ಮನಸ್ಸು, ಸ್ತ್ರೀಯರಿಂದ ತೊಂದರೆ, ಆರೋಗ್ಯದ ಸಮಸ್ಯೆ, ಶತ್ರು ಬಾಧೆ, ಹಿರಿಯರಲ್ಲಿ ಗೌರವ, ಭೂ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ತೊಂದರೆ ಎಚ್ಚರ.

ಮಿಥುನ : ಅನಾವಶ್ಯಕ ಮಾತುಗಳಿಂದ ದೂರವಿರಿ, ಮನಕ್ಲೇಷ, ಶ್ರಮಕ್ಕೆ ತಕ್ಕ ಫಲ, ಪರರಿಂದ ಸಹಾಯ, ಮನೆಯಲ್ಲಿ ಸಂತೋಷ,ಶತ್ರುಗಳ ಮೇಲೆ ಜಯ ಸಾಧಿಸುವಿರಿ.

ಕಟಕ : ಉನ್ನತ ಸ್ಥಾನ ಪ್ರಾಪ್ತಿ, ದೂರ ಪ್ರಯಾಣ, ಷೇರು ವ್ಯವಹಾರಗಳಲ್ಲಿ ಲಾಭ, ಉದ್ಯೋಗದಲ್ಲಿ ಅಭಿವೃದ್ಧಿ, ನಿರೀಕ್ಷಿತ ಲಾಭ, ನಂಬಿದ ಜನರಿಂದ ಮೋಸ.

ಸಿಂಹ : ಮಾನಸಿಕ ಒತ್ತಡ, ಕಾರ್ಯ ವಿಕಲ್ಪ, ಪಾಲುದಾರಿಕೆಯ ಮಾತುಕತೆ, ಅನಾರೋಗ್ಯ, ಅಧಿಕ ಖರ್ಚು, ತಾಳ್ಮೆ ಅಗತ್ಯ, ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಕುಟುಂಬದಲ್ಲಿ ನೆಮ್ಮದಿ.

ಕನ್ಯಾ : ಗುರಿ ಸಾಧಿಸುವಿರಿ, ಮನಃಶಾಂತಿ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ, ಮಿತ್ರರ ಭೇಟಿ, ದೂರ ಪ್ರಯಾಣ.

ತುಲಾ : ಕುಟುಂಬ ಸೌಖ್ಯ, ಸ್ಥಗಿತ ಕೆಲಸಗಳಲ್ಲಿ ಮುನ್ನಡೆ, ಮಹಿಳೆಯರಿಗೆ ಲಾಭ, ವಿರೋಧಿಗಳಿಂದ ನಿಂದನೆ, ತೀರ್ಥಕ್ಷೇತ್ರ ದರ್ಶನ, ಶೀತ ಸಂಬಂಧ ರೋಗ.

ವೃಶ್ಚಿಕ : ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವಿರಿ, ವಿವಾದಗಳಿಂದ ದೂರವಿರಿ, ಶತ್ರು ಭಾದೆ, ಆರೋಗ್ಯದಲ್ಲಿ ಏರುಪೇರು, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಕೃಷಿಕರಿಗೆ ಲಾಭ.

ಧನಸ್ಸು : ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದ್ಯಾರ್ಥಿಗಳಿಗೆ ಸುಸಮಯ, ಆಪ್ತರಿಂದ ಸಹಾಯ.

ಮಕರ : ಯತ್ನ ಕಾರ್ಯಗಳಲ್ಲಿ ವಿಳಂಬ, ವಾಹನದಿಂದ ತೊಂದರೆ,ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ,ಮನೆಯಲ್ಲಿ ಕಲಹ, ನಿರುದ್ಯೋಗಿಗಳಿಗೆ ಉದ್ಯೋಗ, ಅಧಿಕ ನಷ್ಟ.

ಕುಂಭ : ಸ್ಥಿರಾಸ್ತಿ ಸಂಪಾದನೆ, ವಿದೇಶ ವ್ಯವಹಾರಗಳಿಂದ ಲಾಭ, ಸಲ್ಲದ ಅಪವಾದ, ಶುಭಕಾರ್ಯಕ್ಕೆ ಅಡೆತಡೆ, ಹಿತಶತ್ರುಗಳಿಂದ ದೂರವಿರಿ, ಅಲ್ಪ ಪ್ರಗತಿ.

ಮೀನ : ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಉದ್ಯೋಗದಲ್ಲಿ ಸುಧಾರಣೆ, ಧನ ನಷ್ಟ,ಸ್ತ್ರೀ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣ ವಿಮೋಚನೆ.

Edited By : Vijay Kumar
PublicNext

PublicNext

28/11/2021 08:16 am

Cinque Terre

26.95 K

Cinque Terre

0