ಮೇಷ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ಹಠಮಾರಿತನದಿಂದ ದಾಂಪತ್ಯದಲ್ಲಿ ವಿರಸ, ತಾಯಿಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ವ್ಯವಹಾರದಲ್ಲಿ ಮೋಸ
ವೃಷಭ: ಅನಗತ್ಯ ಪ್ರಯಾಣ, ಸಾಲದ ಚಿಂತೆ, ಶತ್ರು ಕಾಟಗಳು, ಬಂಧುಗಳ ದೂರ, ನೆರೆ ಹೊರೆಯವರಿಂದ ಅನಗತ್ಯ ವಿವಾದ, ಆತುರದಿಂದ ಹಿನ್ನಡೆ, ಉದ್ಯೋಗ ಪ್ರಾಪ್ತಿ, ಮಾನಸಿಕ ಒತ್ತಡ, ಅನಾರೋಗ್ಯ
ಮಿಥುನ: ಪ್ರೀತಿ-ಪ್ರೇಮದ ಒತ್ತಡ, ಆರ್ಥಿಕ ಅನುಕೂಲ, ದುಃಸ್ವಪ್ನಗಳು, ಕುಟುಂಬದ ದುಸ್ಥಿತಿಯಿಂದ ಬೇಸರ, ದುಷ್ಠ ಸ್ನೇಹದ ಸಹವಾಸ, ಮಕ್ಕಳಿಂದ ತೊಂದರೆ
ಕಟಕ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ವಾಹನ ಯೋಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಲಾಭ, ಸಂಗಾತಿ ಬಂಧುಗಳಿಂದ ಅಪವಾದ, ವಿದ್ಯಾ ಅನುಕೂಲ
ಸಿಂಹ: ಖರ್ಚುಗಳು ಅಧಿಕ, ಕೃಷಿ ಚಟುವಟಿಕೆಯಿಂದ ನಷ್ಟ, ಅಧಿಕಾರಿಗಳಿಂದ ತೊಂದರೆ, ತಂದೆಯಿಂದ ಯೋಗ, ಭೂ ವ್ಯವಹಾರದಿಂದ ಅನುಕೂಲ, ಪ್ರಯಾಣದಲ್ಲಿ ತೊಂದರೆ, ಆತ್ಮೀಯರು ದೂರ
ಕನ್ಯಾ: ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಕಿರಿಕಿರಿ, ಮಾತಿನಿಂದ ತೊಂದರೆ, ದೂರ ಪ್ರಯಾಣದ ಯೋಚನೆ, ಕೋರ್ಟ್ ಕೇಸುಗಳ ಚಿಂತೆ, ಶೃಂಗಾರ ಸಾಧನಗಳಿಗೆ ಖರ್ಚು, ಸ್ತ್ರೀಯರಿಂದ ಧನಾಗಮನ
ತುಲಾ: ಸಂಗಾತಿಯಿಂದ ಆರ್ಥಿಕ ಸಹಾಯ, ದಾಂಪತ್ಯ ಕಲಹಗಳು, ಉದ್ಯೋಗ ಸ್ಥಳದಲ್ಲಿ ತೊಂದರೆ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುವಿರಿ, ಸರ್ಕಾರಿ ಕೆಲಸ ಕಾರ್ಯ ಪ್ರಗತಿ, ಧನಾಗಮನ, ವಿದ್ಯಾಭ್ಯಾಸ ಹಿನ್ನಡೆ
ವೃಶ್ಚಿಕ: ಉದ್ಯೋಗ ನಷ್ಟಗಳು, ತಂದೆಯೊಂದಿಗೆ ಕಿರಿಕಿರಿ ಸಾಲದ ಚಿಂತೆ ಮತ್ತು ಶತ್ರು ಕಾಟ, ದಾಂಪತ್ಯ ಸಂಶಯಗಳು, ಪ್ರಯಾಣ ಹಿನ್ನಡೆ, ತಂದೆಯೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ಅನುಕೂಲ, ವಾಹನ ಗೃಹನಿರ್ಮಾಣದ ಕನಸು, ಅಧಿಕಾರಿಗಳಿಂದ ಪ್ರಸಂಸೆ
ಧನಸ್ಸು: ಶತ್ರು ಧಮನ, ಕೇಸುಗಳಲ್ಲಿ ಜಯ, ಉದ್ಯೋಗ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ತಂದೆಯಿಂದ ಅನುಕೂಲ, ಅಪಘಾತಗಳ ಸೂಚನೆ
ಮಕರ: ಭಾವನಾತ್ಮಕ ಸೋಲು, ಪ್ರೀತಿ-ಪ್ರೇಮದಲ್ಲಿ ತೊಂದರೆ, ಮಕ್ಕಳಿಂದ ತೊಂದರೆ, ಮಕ್ಕಳ ಜೀವನದ ಚಿಂತೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡಗಳು.
ಕುಂಭ: ಸ್ಥಿರಾಸ್ತಿ ವಾಹನ ನಷ್ಟ, ದೂರ ಪ್ರಯಾಣದ ತಯಾರಿ, ಉದ್ಯೋಗ ನಷ್ಟ, ಕೆಲಸಗಾರರಿಂದ ತೊಂದರೆ, ನೀರಿನಿಂದ ಸಮಸ್ಯೆ, ತಾಯಿಯ ಅನಾರೋಗ್ಯ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ತಟಸ್ಥ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ಧೈರ್ಯದಿಂದ ಮುನ್ನುಗ್ಗಿ ತೊಂದರೆ, ಪ್ರಯಾಣದಲ್ಲಿ ಯಶಸ್ಸು, ಸರ್ಕಾರಿ ಕಾರ್ಯ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಭಾವನಾತ್ಮಕ ಹಿನ್ನಡೆಗಳು ಮಕ್ಕಳಿಂದ ಒತ್ತಡಕ್ಕೆ ಸಿಲುಕುವಿರಿ, ನೆರೆಹೊರೆಯವರಿಂದ ಸಹಕಾರ, ಶುಭ ಕಾರ್ಯದ ಸೂಚನೆ.
PublicNext
04/02/2021 07:09 am