ಅಮೆರಿಕ:ಮನೆಯ ಆಸು-ಪಾಸು ಹಾವುಗಳಿದ್ದವು. ಅವುಗಳನ್ನ ಓಡಿಸಲು ಹೊಗೆ ಹಾಕಿದ್ದೇ ತಪ್ಪಾಯಿತು ನೋಡಿ.ಇಲ್ಲಿಯ ಮೇರಿಲ್ಯಾಂಡ್ ನಲ್ಲಿರೋ 13.5 ಕೋಟಿ ವೆಚ್ಚದ ಇಡೀ ಮನೆನೆ ಸುಟ್ಟು ಭಸ್ಮವಾಗಿದೆ.
ಅಗ್ನಿಶಾಮಕ ದಳ ಹೇಳುವ ಪ್ರಕಾರ, ಹಾವುಗಳನ್ನ ಓಡಿಸಲು ಹೊಗೆ ಹಾಕಿದ್ದರು. ಆದರೆ ಹೊಗೆ ಬೆಂಕಿಯಾಗಿ ಇಡೀ ಮನೆನೆ ಸುಟ್ಟು ಭಸ್ಮವಾಗಿದೆ.
PublicNext
04/12/2021 05:49 pm