ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ನೀರು ತರಲು ಹೋದ ಯುವಕ ಬಾವಿಗೆ ಬಿದ್ದು ಸಾವು

ಚಿಕ್ಕೋಡಿ ; ಬಾವಿಗೆ ನೀರು ತರಲು ಹೋದಾಗ ಆಯತಪ್ಪಿ ಬಾವಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪ್ರಕಾಶ ಲಕ್ಷ್ಮಣ ಎತ್ತಿನಮನಿ( 21) ಮೃತ ಯುವಕ. ಪ್ರಕಾಶಗೆ ಈಜಲು ಬರದ ಹಿನ್ನಲೆಯಲ್ಲಿ ಬಾವಿಯಲ್ಲಿ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ.

ಇನ್ನು ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ .ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

09/10/2021 11:29 am

Cinque Terre

23.8 K

Cinque Terre

0

ಸಂಬಂಧಿತ ಸುದ್ದಿ