ಬಜಪೆ:ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಮಳಲಿ ಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಅಖಂಡ ಭಜನಾ ಸಂಕೀರ್ತನೆಯು ಆರಂಭಗೊಂಡಿತು.
ಅರ್ಚಕ ರಮೇಶ್ ಆಚಾರ್ಯ ನಾರಳ ಅವರು ದೀಪ ಬೆಳಗಿಸಿ ಭಜನ ಸಂಕೀರ್ತನೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ಸೂರ್ಯ ಭಟ್, ಅಮೃತ ಮಹೋತ್ಸವ ಸಮಿತಿ ಗೌರವಧ್ಯಕ್ಷ ಕೇಶವ ಕುಲಾಲ್ ಮಳಲಿ, ಸುಧಾಕರ ಕುಲಾಲ್ ಮಳಲಿ ವಿಠಲ ಸಪಲಿಗ ಮಳಲಿ
ಅಧ್ಯಕ್ಷ ವೀರಪ್ಪ ಕುಲಾಲ್ ,ಪ್ರಧಾನ ಕಾರ್ಯದರ್ಶಿ ಉಮೇಶ್ ಗಾಣಿಗ ,ಭಜನಾ ಮಂದಿರ ಅಧ್ಯಕ್ಷ
ಶ್ರೀ ನಿಧಿ,ಕಾರ್ಯದರ್ಶಿ ವಿಶಾಲ್, ನವೀನ್ ಕುಲಾಲ್, ಶ್ರೀನಿವಾಸ್ ಗಾಣಿಗ,ರಾಜೇಶ್ ಕುಲಾಲ್ ಎಂಬದೋಟ, ಹರೀಶ್ ಪೈ,ಚಂದ್ರಹಾಸ್ ಶೆಟ್ಟಿ ನಾರಳ,ಪಂಚಾಯತ್ ಸದಸ್ಯರಾದ ಸೀತಾರಾಮ್ ಪೂಜಾರಿ, ಲೋಲಾಕ್ಷಿ,ಕಸ್ತೂರಿ ಕುಲಾಲ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
07/02/2025 10:13 pm