", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/229640-1738908045-bramh.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಗಂಗಾ ಜಮುನಾ ಸರಸ್ವತಿ ಸಂಗಮದಲ್ಲಿ ಜರುಗುತ್ತಿರುವ ಮಹಾಕುಂಭಮೇಳ ಸನಾತನ ಹಿಂದೂ ಧರ್ಮದ ಅಸ್ಮಿ...Read more" } ", "keywords": "Brahmavar News, Mahakumbhamela, Hindu Festival, Udupi District, Karnataka News, Indian Culture, Hindu Traditions, Spiritual Event, Karnataka Tourism, Pilgrimage Site.,Udupi,Mangalore,Religion", "url": "https://publicnext.com/node" }
ಬ್ರಹ್ಮಾವರ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಗಂಗಾ ಜಮುನಾ ಸರಸ್ವತಿ ಸಂಗಮದಲ್ಲಿ ಜರುಗುತ್ತಿರುವ ಮಹಾಕುಂಭಮೇಳ ಸನಾತನ ಹಿಂದೂ ಧರ್ಮದ ಅಸ್ಮಿತೆಯಾಗಿದೆ ಎಂದು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮಜಗದ್ಗುರು ಪೀಠದ ಪರಮಪೂಜ್ಯ ಅನಂತ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದ್ದಾರೆ.
ಮಹಾಕುಂಭ ಮೇಳದ ಆಹ್ವಾನದ ಮೇರೆಗೆ ಭಾಗವಹಿಸಿ ಕುಂಭಸ್ನಾನ ಮಾಡಿ ಇದೀಗ ಮರಳಿ ಕರ್ನಾಟಕ್ಕೆ ಆಗಮಿಸಿ ಕಜ್ಕೆ ಶಾಖಾ ಮಠದ ಬಳಿಯ ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ಕರ್ನಾಟಕದ ಒಟ್ಟು ಜನಸಂಖ್ಯೆಯ 2 ಜನರು ಪಟ್ಟು 12 ಕೋಟಿ ಜನರು ಸಾಧು ಸಂತರು, ನಾಗಸಾಧು, ಅಘೋರಿಗಳು ಸೇರಿದ ಸ್ಥಳದ ಎಲ್ಲಾ ಭಾಗದಲ್ಲಿ ಸ್ನಾನ, ಶೌಚ, ನೀರು, ಬೆಳಕು,ಊಟ ವಸತಿಯ ಅಚ್ಚುಕಟ್ಟು ವ್ಯವಸ್ಥೆ ಅಲ್ಲಿನ ನದಿಗಳಿಗೆ ತಾತ್ಕಾಲಿಕವಾಗಿ ಮಾಡಲಾದ30 ಸೇತುವೆಗಳು ಇದೆಲ್ಲವೂ ಅಲ್ಲಿನರಾಜ್ಯ ಸರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಲ್ಲಿನ ಸ್ವಯಂ ಸೇವಕರು ಪೊಲೀಸ್ ಅಧಿಕಾರಿಗಳ ಶ್ರಮಕ್ಕೆ ಮೆಚ್ಚಬೇಕು ಎಂದರು.
ಶ್ರೀಗಳುದೀಕ್ಷೆ ನೀಡಿದಉತ್ತರ ಭಾರತದ ಇಬ್ಬರು ಶಿಷ್ಯರು ಅಲ್ಲಿ ಶ್ರೀ ವಿಶ್ವಕರ್ಮ ಕ್ಯಾಂಪ್ ಒಂದನ್ನು ಆಯೋಜಿಸಿದ್ದು ಮೌನಿ ಅಮಾವಾಸ್ಯೆಯಂದು ಶ್ರೀಗಳುಕುಂಭಸ್ನಾನ ಮಾಡಿ ಮಂಗಳವಾರ ಉಡುಪಿ ಜಿಲ್ಲೆಯ ಕಜ್ಕೆ ಶಾಖಾ ಮಠಕ್ಕೆ ಆಗಮಿಸಿದ್ದರು.
PublicNext
07/02/2025 11:30 am