", "articleSection": "Politics,Crime", "image": { "@type": "ImageObject", "url": "https://prod.cdn.publicnext.com/s3fs-public/462628-1738672399-toll.mp4_snapshot_00.00.374.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ.ನಮ್ಮ ಹಣ ಟೋಲ್ ಪಾಸ್ ಆಗುವಾಗಉಡುಪಿ: ಹೆಜಮಾಡಿ, ಸ...Read more" } ", "keywords": "Udupi, Hejamadi, Sastana, Toll Gate, Robbery, Loot, Bus Owners Association, Protest, Warning, Karnataka News, Indian News, Crime News, Robbery News, Toll Gate News, Highway Robbery, Bus Transport, Public Transport, Road Safety, Security Measures, Toll Gate Security, Hejamadi Toll Gate, Sastana Toll Gate, Udupi News, Karnataka Crime, Indian Crime, Bus Owners Protest, Toll Gate Protest, Robbery Incident, Loot Incident, Warning to Authorities, Demand for Security, Bus Transport Association, Public Transport Association, Road Transport, Highway Safety, Toll Gate Management, Security Arrangements, Crime Prevention, Law and Order, Police News, Investigation News,Mangalore,Politics,Crime", "url": "https://publicnext.com/node" }
ಉಡುಪಿ: ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ.ನಮ್ಮ ಹಣ ಟೋಲ್ ಪಾಸ್ ಆಗುವಾಗಉಡುಪಿ: ಹೆಜಮಾಡಿ, ಸಾಸ್ತಾನ ಟೋಲ್ ಗಳಲ್ಲಿ ಎರಡೆರಡು ಬಾರಿ ಹಣ ಲೂಟಿ - ಬಸ್ ಮಾಲಕರ ಸಂಘದಿಂದ ಪ್ರತಿಭಟನೆ ಎಚ್ಚರಿಕೆ ಒಮ್ಮೆ ಕಟ್ ಆಗುತ್ತದೆ.ಕೆಲವು ದಿನಗಳ ನಂತರ ಮತ್ತೆ ಕಡಿತ ಮಾಡ್ತಾರೆ .ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು , ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಕಾನೂನುಬಾಹಿರವಾಗಿ ನಮ್ಮ ಟೋಲ್ ವ್ಯಾಲೆಟ್ ನಲ್ಲಿ ಇರುವ ಹಣವನ್ನು ಹೆಚ್ಚುವರಿಯಾಗಿ ಕಡಿತಗೊಳಿಸಲಾಗುತ್ತಿದೆ. ಒಂದು ದಿನಕ್ಕೆ ಸುಮಾರು 8 ರಿಂದ 10 ಲಕ್ಷ ರೂ.ಗಳನ್ನು ಬಸ್ ಮಾಲಕರಿಂದ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಫೆಬ್ರವರಿ 5ರಂದು ಟೋಲ್ ಗೇಟ್ ಗಳ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
PublicNext
04/02/2025 06:04 pm