", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1738670236-WhatsApp-Image-2025-02-04-at-5.27.03-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬಿಬಿಎಂಪಿ ಕಸದ ಲಾರಿಗೆ ಸವಾರ ಬಲಿಯಾಗಿರುವ ಘಟನೆ ಬೆಳ್ಳಹಳ್ಳಿ ಕ್ರಾಸ್ ಆಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುಮಾರು 1 ಗಂಟೆಗೆ ನಡೆದಿ...Read more" } ", "keywords": " Bengaluru, BBMP, Garbage Truck Accident, Waste Management, Bengaluru Municipal Corporation, Karnataka News, Road Safety, Garbage Truck Crash, Bengaluru Traffic. ,Bangalore,Bangalore-Rural,Accident", "url": "https://publicnext.com/node" }
ಬೆಂಗಳೂರು : ಬಿಬಿಎಂಪಿ ಕಸದ ಲಾರಿಗೆ ಸವಾರ ಬಲಿಯಾಗಿರುವ ಘಟನೆ ಬೆಳ್ಳಹಳ್ಳಿ ಕ್ರಾಸ್ ಆಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುಮಾರು 1 ಗಂಟೆಗೆ ನಡೆದಿರುವ ಘಟನೆ ಇದಾಗಿದ್ದು, ಕಸದ ಲಾರಿ ಮತ್ತು ಬೈಕ್ ನಡುವೆ ಆ್ಯಕ್ಸಿಡೆಂಟ್ ಆಗಿದ್ದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬಿಬಿಎಂಪಿ ಕಸದ ಲಾರಿ ಅವ್ರು ಕುಡಿದು ಗಾಡಿ ಓಡಿಸ್ತಾರೆ ಅನ್ನೋದು ಜನರ ಹಲವು ದಿನದ ದೂರು. ಹೀಗೆ ಪದೇ ಪದೇ ಆಗ್ತಾ ಇರೋ ಅಪಘಾತ ಕೂಡ ಆರೋಪಕ್ಕೆ ಪುಷ್ಟಿ ಕೊಡ್ತಾ ಇದೆ.
PublicNext
04/02/2025 05:33 pm