", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1738668559-WhatsApp-Image-2025-02-04-at-4.59.08-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Chidananda Raibag" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಬಾಗ: ಅಬಕಾರಿ ಇಲಾಖೆ ನಷ್ಟದಲ್ಲಿದೆ ಅಂತ ಮದ್ಯ ಮಾರಾಟಗಾರರು ತಮ್ಮ ಲಾಭಕ್ಕೋಸ್ಕರ ಚಿಕ್ಕ ಮಕ್ಕಳಿಗೂ ಕೂಡಾ ಮದ್ಯ ಮಾರಾಟ ಮಾಡುತ್ತಿದ್ದಾರೆ ಅನ್ನ...Read more" } ", "keywords": "Rayabag, Illicit Liquor Sales, Government Rules, Official Negligence, Karnataka News, Rayabag News, Liquor Mafia, Corruption, Government Officials, Prohibition Laws ,Belgaum,Crime,Law-and-Order", "url": "https://publicnext.com/node" }
ರಾಯಬಾಗ: ಅಬಕಾರಿ ಇಲಾಖೆ ನಷ್ಟದಲ್ಲಿದೆ ಅಂತ ಮದ್ಯ ಮಾರಾಟಗಾರರು ತಮ್ಮ ಲಾಭಕ್ಕೋಸ್ಕರ ಚಿಕ್ಕ ಮಕ್ಕಳಿಗೂ ಕೂಡಾ ಮದ್ಯ ಮಾರಾಟ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಕಂಡು ಬರುತ್ತಿದೆ.
ಹಾಲಸಿದ್ದನಾಥ ಮದ್ಯ ಮಾರಾಟ ಮಳಿಗೆಯ ಮಾಲೀಕರು ತಮ್ಮ ಹಾಗೂ ಸರ್ಕಾರದ ಲಾಭಕ್ಕೋಸ್ಕರ 8 ವರ್ಷದ ಮಕ್ಕಳಿಗೂ ಕೂಡಾ ಮದ್ಯ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಷಯವಾಗಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಏನು ಕ್ರಮ ಕೈಗೊಳ್ಳುತ್ತದೆ? ಅಷ್ಟೇ ಅಲ್ಲದೇ ರಾಯಬಾಗ ಅಬಕಾರಿ ನಿರೀಕ್ಷಕರು ಕಣ್ಮುಚ್ಚಿ ಕುಳಿತುಕೊಂಡಿದ್ದಾರಾ ಅನ್ನೋದು ಸಾರ್ವಜನಿಕರ ಆರೋಪವಾಗಿದೆ.
PublicNext
04/02/2025 04:59 pm