ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಡಿನಲ್ಲಿ ಆನೆಗಳಿಗೆ ಆಹಾರ ಸಿಗುವಂತೆ ಕ್ರಮ ವಹಿಸಿದ್ದೇವೆ - ಡಿಎಫ್ಓ ರಮೇಶ್ ಬಾಬು

ಚಿಕ್ಕಮಗಳೂರು: ಕಾಡಾನೆಗಳು ನಾಡಿಗೆ ಬಂದು ಉಪಟಳ ನೀಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಚಿಕ್ಕಮಗಳೂರು ಡಿಎಫ್ಓ ರಮೇಶ್ ಬಾಬು ತಿಳಿಸಿದ್ದಾರೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಸಾಗುವಾನೆ ಮರವನ್ನು ಬೆಳೆಯಲಾಗುತ್ತಿದೆ. ಈ ಮರದ ತೊಗಟೆಯನ್ನು ಆನೆಗಳು ಹೆಚ್ಚಾಗಿ ತಿನ್ನುತ್ತವೆ.

ಹೀಗಾಗಿ 25 ಸಾವಿರ ಎಕರೆ ಪ್ರದೇಶದಲ್ಲಿ ಸಾಗುವಾನಿ ಬೆಳೆಯಲಾಗಿದ್ದು. ನಂತರದಲ್ಲಿ ಆನೆಗಳು ತಿನ್ನುವ ಬಿದಿರು, ಕಾಡುಬೆಂಡೆ, ತಡಸಲು ಬೆಳೆಯಲಾಗಿದೆ ಇದರಿಂದ ಕಾಡುಬಿಟ್ಟು ನಾಡಿಗೆ ಬಾರದ 350-400 ಆನೆಗಳಿಗೆ ಆಹಾರ ಸಿಗುತ್ತಿದೆ ಎಂದು ಡಿಎಫ್ಓ ರಮೇಶ್ ಬಾಬು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

04/02/2025 04:57 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ