", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1738655414_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ದೇಶದ ಇತಿಹಾಸದ ಸತ್ಯವನ್ನು ಮರೆಮಾಚುವ ಕೆಲಸ ನಡೆಯುತ್ತಿದೆ ಎಂದು ದಲಿತ ಪರ ಸಂಘಟನೆಯ ಮುಖಂಡ ದಂಟರಮಕ್ಕೆ ಶ್ರೀನಿವಾಸ್ ತಿಳಿಸಿದ್ದಾ...Read more" } ", "keywords": "Node,Chikmagalur,Public-News", "url": "https://publicnext.com/node" }
ಚಿಕ್ಕಮಗಳೂರು: ದೇಶದ ಇತಿಹಾಸದ ಸತ್ಯವನ್ನು ಮರೆಮಾಚುವ ಕೆಲಸ ನಡೆಯುತ್ತಿದೆ ಎಂದು ದಲಿತ ಪರ ಸಂಘಟನೆಯ ಮುಖಂಡ ದಂಟರಮಕ್ಕೆ ಶ್ರೀನಿವಾಸ್ ತಿಳಿಸಿದ್ದಾರೆ. ಯಾವುದೇ ಶ್ರಮ ಪಡೆದಂತಹ ಜನ ಇಂತಹ ಕೆಲಸ ಮಾಡುತ್ತಿರುವುದು ವಿಪರ್ಯಾಸ ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದ ಜಾಗವನ್ನು ಜನಾಬ್ ಅಬಿಬ್ಉಲ್ಲ ಎಂಬುವವರು ಉಚಿತವಾಗಿದ್ದಾರ ನೀಡಿದ್ದರು. ಜಿಲ್ಲಾ ಆಟದ ಮೈದಾನಕ್ಕೆ ಅವರ ಹೆಸರನ್ನೇ ಇಡಬಹುದಾಗಿತ್ತು, ಸುಭಾಷ್ ಚಂದ್ರ ಬೋಸ್ ಅವರ ಹೆಸರು ಇಟ್ಟಿರುವುದಕ್ಕೆ ಗೌರವವಿದೆ ಎಂದಿದ್ದಾರೆ, ಬಾಬಾ ಬುಡನ್ ಗಿರಿ ಬದಲಾಗಿ ಐಡಿ ಪೀಠ ಎಂದು ಮಾಡಿ ತಂತ್ರಗಾರಿಕೆಯನ್ನು ಎಲ್ಲೆಲ್ಲಿ ಬಳಸಬೇಕು ಅಲ್ಲೆಲ್ಲ ಈ ರೀತಿ ಮಾಡಲಾಗುತ್ತಿದೆ ಎಂದು ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ.
Kshetra Samachara
04/02/2025 01:20 pm