", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1738634364-20250204_072821.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದ ಟಿಕೆಟ್‌ಗಳು ಸೋಮವಾರ ಮಾರಾಟವಾದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ...Read more" } ", "keywords": "India vs Pakistan, Champions Trophy, cricket tickets, sold out, ICC Champions Trophy, India Pakistan match, cricket fans, ticket sales, online ticketing, sports news, cricket news, India cricket team, Pakistan cricket team, ICC events, Champions Trophy 2023, cricket updates, match tickets, stadium tickets, Edgbaston Stadium, Birmingham, cricket enthusiasts, India Pakistan rivalry, high-demand match, ticket rush, cricket ticket sales, international cricket council, Champions Trophy schedule, India Pakistan schedule, cricket match tickets, online tickets, ticket booking, sports ticketing, cricket stadium, Edgbaston cricket ground.,,Sports", "url": "https://publicnext.com/node" }
ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದ ಟಿಕೆಟ್‌ಗಳು ಸೋಮವಾರ ಮಾರಾಟವಾದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.
1.5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆನ್‌ಲೈನ್‌ನಲ್ಲಿ ಏಕಾಏಕಿ ಟಿಕೆಟ್ ಖರೀದಿ ಆರಂಭಿಸಿದರು. ಪರಿಣಾಮ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿವೆ.
ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಫೆಬ್ರವರಿ 20ರಂದು ಆಡಲಿದೆ. ಫೆಬ್ರವರಿ 23 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಮಾರ್ಚ್ 2ರಂದು ಭಾರತ ಮತ್ತು ನ್ಯೂಜಿಲೆಂಡ್ ಸೆಣೆಸಲಿವೆ. ತಾಲೀಮು ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಬಿಡುಗಡೆ ಮಾಡಿಲ್ಲ.
PublicNext
04/02/2025 07:29 am