ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

INDvsENG 5th T20: ಪ್ರಮುಖ ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ

ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 135(54) ರನ್ ಗಳಿಸಿದರು. ಪುರುಷರ ಟಿ20ಯಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಇದಾಗಿದೆ.

ಅಭಿಷೇಕ್ 13 ಸಿಕ್ಸರ್‌ಗಳನ್ನು ಸಿಡಿಸಿದ್ದು, ಇದು ಟಿ20 ಪಂದ್ಯವೊಂದರಲ್ಲಿ ಭಾರತೀಯನೊಬ್ಬ ಸಿಡಿಸಿ ಅತಿ ಹೆಚ್ಚು ಸಿಕ್ಸರ್ ಇದಾಗಿದೆ. ಅಭಿಷೇಕ್ 37 ಎಸೆತಗಳಲ್ಲಿ ಶತಕವನ್ನು ತಲುಪಿದರು. ಇದು ಭಾರತೀಯರ ಎರಡನೇ ವೇಗದ T20 ಶತಕವಾಗಿದೆ.

Edited By : Vijay Kumar
PublicNext

PublicNext

03/02/2025 06:57 am

Cinque Terre

55.89 K

Cinque Terre

1