", "articleSection": "Cultural Activity,Human Stories", "image": { "@type": "ImageObject", "url": "https://prod.cdn.publicnext.com/s3fs-public/462628-1738586214-udpp.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಯುವಜನತೆಗೆ ಚೇಂಜ್ ಬೇಕು. ಮಾಡಿದ್ದನ್ನೇ ಮಾಡಿದ್ರೆ ಬೋರ್ ಆಗ್ತದೆ. ಹಾಗಾಗಿ ಮದುವೆ ದಿಬ್ಬಣಗಳಲ್ಲಿ ವೈವಿಧ್ಯತೆ ಇರುತ್ತೆ. ಉಡುಪಿಯ ದೊಡ್ಡ...Read more" } ", "keywords": "Udupi, Unique Wedding, Tractor Wedding, Beer Tin Decorations, Karnataka News, Indian News, Wedding Trends, Marriage Celebrations, Udupi District, Karnataka District, Indian District, Wedding Decorations, Tractor Parade, Beer Tin Art, Creative Wedding Ideas, Wedding Inspiration, Udupi Wedding, Karnataka Wedding,,Mangalore,Cultural-Activity,Human-Stories", "url": "https://publicnext.com/node" }
ಉಡುಪಿ: ಯುವಜನತೆಗೆ ಚೇಂಜ್ ಬೇಕು. ಮಾಡಿದ್ದನ್ನೇ ಮಾಡಿದ್ರೆ ಬೋರ್ ಆಗ್ತದೆ. ಹಾಗಾಗಿ ಮದುವೆ ದಿಬ್ಬಣಗಳಲ್ಲಿ ವೈವಿಧ್ಯತೆ ಇರುತ್ತೆ. ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಯುವಕನೊಬ್ಬನ ಮದುವೆ ದಿಬ್ಬಣವನ್ನು ಆತನ ಗೆಳೆಯರು ಸ್ಮರಣೀಯಗೊಳಿಸಿದ್ದಾರೆ.
ಟ್ರ್ಯಾಕ್ಟರ್‌ನಲ್ಲಿ ಮದುಮಗ, ಮದುಮಗಳು ಆಸೀನರಾಗಿದ್ದರು. ಹಿಂದೆ ಮುಂದೆ ಸ್ನೇಹಿತರು ಮತ್ತು ಗೆಳೆಯರಿದ್ದರು. ಟ್ರ್ಯಾಕ್ಟರ್‌ಗೆ ವಿವಿಧ ಎಲೆಗಳಿಂದ ಸಿಂಗಾರ ಮಾಡಲಾಗಿತ್ತು. ಆದರೆ ಎಲ್ಲರ ಗಮನ ಸೆಳೆದದ್ದು ಮಾತ್ರ, ಖಾಲಿ ಬಿಯರ್ ಟಿನ್‌ಗಳ ಸಿಂಗಾರ! ಟ್ರ್ಯಾಕ್ಟರ್‌ನ ಸುತ್ತ ಖಾಲಿ ಬಿಯರ್ ಟಿನ್‌ಗಳನ್ನು ನೇತು ಹಾಕಲಾಗಿತ್ತು. ಹಿಂಭಾದಲ್ಲಿ ಖಾಲಿ ರಮ್‌ನ ಪೊಟ್ಟಣಗಳನ್ನು ನೇತು ಹಾಕಲಾಗಿತ್ತು. ಇದು ನೋಡುಗರ ಗಮನ ಸೆಳೆಯಿತು. ದಿಬ್ಬಣದುದ್ದಕ್ಕೂ ಕುಣಿತ, ಡೋಲು ನೆರೆದವರ ಮನ ರಂಜಿಸಿತು.
PublicNext
03/02/2025 06:08 pm