", "articleSection": "Public News,Agriculture", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1738584637_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚಿಕ್ಕಮಗಳೂರು: ಕಾಫಿ, ಚಹಾ ಬೆಳೆಗಳಿಗೆ ಇರುವ ಮಂಡಳಿಗಳ ರೀತಿ ಅಡಿಕೆಗೂ ಪ್ರತ್ಯೇಕವಾದ ಮಂಡಳಿ ಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ...Read more" } ", "keywords": "Node,Chikmagalur,Public-News,Agriculture", "url": "https://publicnext.com/node" }
ಚಿಕ್ಕಮಗಳೂರು: ಕಾಫಿ, ಚಹಾ ಬೆಳೆಗಳಿಗೆ ಇರುವ ಮಂಡಳಿಗಳ ರೀತಿ ಅಡಿಕೆಗೂ ಪ್ರತ್ಯೇಕವಾದ ಮಂಡಳಿ ಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ. ಪ್ರಮುಖ ಎಲ್ಲಾ ತೋಟಗಾರಿಕಾ ಬೆಳೆಗಳಿಗೆ ಮಂಡಳಿಗಳಿದ್ದು ಅಡಿಕೆಗೆ ಮಾತ್ರ ಮಂಡಳಿ ಇಲ್ಲ ಹೀಗಾಗಿ ಸಹಕಾರ ವ್ಯವಸ್ಥೆಯೇ ಮುಂದೆ ಬಂದು ಈ ಮಂಡಳಿಯನ್ನು ಸ್ಥಾಪಿಸಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆಗೆ ಅತ್ಯುತ್ತಮ ಧಾರಣೆ ಇದ್ದು ಅಡಿಕೆ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದರು. ಅಡಿಕೆಯಿಂದ ಗುಟಖಾ ತಯಾರಿಕೆಯನ್ನು ಬಿಟ್ಟು ಉಪ ಉತ್ಪನ್ನಗಳ ಕಡೆ ಗಮನ ಹರಿಸಿ ಮತ್ತಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಂಶೋಧನೆಗಳು ನಡೆಯಬೇಕು ಎಂದು ಒತ್ತಾಯಿಸಿದರು.
Kshetra Samachara
03/02/2025 05:40 pm