", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/286525-1738507166-WhatsApp-Image-2025-02-02-at-8.09.18-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಮರ ಹತ್ತಿ ಇಳಿಯಲಾಗದೆ ರೋಧಿಸುತ್ತಿದ್ದ ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯ...Read more" } ", "keywords": " Chikkamagaluru, Tree Rescue, Stranded Monkey, Fire Department Rescue, Animal Rescue Karnataka, Chikkamagaluru News, Monkey Stuck in Tree, Wildlife Rescue India, Karnataka Animal Rescue.,Chikmagalur,Human-Stories", "url": "https://publicnext.com/node" }
ಚಿಕ್ಕಮಗಳೂರು: ಮರ ಹತ್ತಿ ಇಳಿಯಲಾಗದೆ ರೋಧಿಸುತ್ತಿದ್ದ ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ.
ಇಲಿಯನ್ನು ಓಡಿಸಿಕೊಂಡು ಮರವೇರಿದ್ದ ಬೆಕ್ಕು ಇಳಿಯಲಾರದೆ ರೋಧಿಸುತ್ತಿತ್ತು. ಮರದ ರೆಂಬೆ ಕೊಂಬೆಗಳು ಸೂಕ್ಷ್ಮವಾಗಿದ್ದು, ಮುರಿದು ಬೀಳುವ ಸಾಧ್ಯತೆ ಹೆಚ್ಚಿದ್ದರಿಂದ ಸಾರ್ವಜನಿಕರು ಬೆಕ್ಕನ್ನು ರಕ್ಷಿಸಲು ಹಿಂದೇಟು ಹಾಕಿದ್ದರು.
ವಿಚಾರ ತಿಳಿದ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಸುಮಾರು 40 ಅಡಿಗೂ ಎತ್ತರದ ಮರವೇರಿ ಕುಳಿತಿದ್ದ ಬೆಕ್ಕನ್ನು ಎಚ್ಚರದಿಂದ ಸಾಹಸಿಕ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
PublicNext
02/02/2025 08:13 pm