", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/229640-1738408469-smg2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಮದ್ಯಮದ ವರ್ಗದ ಜನರಿಗೆ ಇದೊಂದು ಸಂಜೀವಿನಿ ಇದಂತೆ, ನಿರ್ಮಲಾ ಸೀತಾರಾಮನ್ ಅವರು ಐತಿಹಾಸಿಕ ಬಜೆಟ್ ನೀಡಿದ್ದಾರೆ‌ ಎಂದು ವಿಧಾನಪರಿಷತ್...Read more" } ", "keywords": "Union Budget 2025, Middle Class Relief, D S Arun, Shivamogga News, Karnataka Politics, Budget Benefits, Economic Growth, Modi Government, Nirmala Sitharaman, Indian Economy, Budget Analysis, Fiscal Policy, Tax Exemptions, Financial Inclusion.,Shimoga,Politics,Government", "url": "https://publicnext.com/node" } ಶಿವಮೊಗ್ಗ : ಮದ್ಯಮದ ವರ್ಗದ ಜನರಿಗೆ ಇದೊಂದು ಸಂಜೀವಿನಿ ಇದ್ದಂತೆ : ಡಿ.ಎಸ್.ಅರುಣ್‌
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಮದ್ಯಮದ ವರ್ಗದ ಜನರಿಗೆ ಇದೊಂದು ಸಂಜೀವಿನಿ ಇದ್ದಂತೆ : ಡಿ.ಎಸ್.ಅರುಣ್‌

ಶಿವಮೊಗ್ಗ : ಮದ್ಯಮದ ವರ್ಗದ ಜನರಿಗೆ ಇದೊಂದು ಸಂಜೀವಿನಿ ಇದಂತೆ, ನಿರ್ಮಲಾ ಸೀತಾರಾಮನ್ ಅವರು ಐತಿಹಾಸಿಕ ಬಜೆಟ್ ನೀಡಿದ್ದಾರೆ‌ ಎಂದು ವಿಧಾನಪರಿಷತ್‌ ಸದಸ್ಯೆ ಡಿ.ಎಸ್.ಅರುಣ್‌ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್ ಇದಾಗಿದೆ. ಜನರ ಅಭಿವೃದ್ದಿ ಮತ್ತು ಸರಳಿಕರಣ ಈ ಬಜೆಟ್ ನಲ್ಲಿದೆ. ಟ್ಯಾಕ್ಸ್ ಕಟ್ಟಿದಂತಹ ಮಧ್ಯಮದ ವರ್ಗದವರಿಗೆ ವರದಾನವಾಗಿದೆ.

12 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಕೊಟ್ಟಿದ್ದಾರೆ, ಈ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಇನ್ನು ಈ ಬಜೆಟ್ ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರದ ಜವಾಬ್ದಾರಿ ಇದೆ, ರಾಜ್ಯ ಸರ್ಕಾರ ತನ್ನ ಕರ್ತವ್ಯ ಮರೆಯಬಾರದು ಯಾಕೆಂದರೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ರಾಜ್ಯ ಸರ್ಕಾರ ನಮಗೆ ಸಿಗಬೇಕಾದ ಸೌಲಭ್ಯ ತರುವ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

Edited By : Manjunath H D
PublicNext

PublicNext

01/02/2025 04:45 pm

Cinque Terre

4.66 K

Cinque Terre

1

ಸಂಬಂಧಿತ ಸುದ್ದಿ