", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/52563-1738388085-fbc8379c-c704-438a-8fee-154abf7cba70.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸತತ 8ನೇ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೆಡಿಯಾಗಿದ್ದಾರೆ. ಈ ಬಾರಿಯೂ ನಿರ್ಮಲಾ ಅವರ ಸೀರೆ ಗಮನ ಸೆಳೆದಿದೆ. ಮಧುಬನಿ ಕಲೆಯ...Read more" } ", "keywords": "want to try searching online for more info on Madhubani saree or Nirmala's budget presentation. That should give you some helpful results!,,Government", "url": "https://publicnext.com/node" }
ಸತತ 8ನೇ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೆಡಿಯಾಗಿದ್ದಾರೆ. ಈ ಬಾರಿಯೂ ನಿರ್ಮಲಾ ಅವರ ಸೀರೆ ಗಮನ ಸೆಳೆದಿದೆ. ಮಧುಬನಿ ಕಲೆಯುಳ್ಳ ಕೆನೆ ಬಣ್ಣದ ಸೀರೆ ಧರಿಸಿ ಸಂಸತ್ ಭವನಕ್ಕೆ ಅವರು ಆಗಮಿಸಿದ್ದಾರೆ. ಈ ಮೂಲಕ ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಿರ್ಮಲಾ ಇತ್ತೀಚೆಗೆ ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಆಗ ಅವರು ಈ ಸೀರೆ ಗಿಫ್ಟ್ ನೀಡಿದ್ದರು. ಬಜೆಟ್ ದಿನ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.
PublicNext
01/02/2025 11:05 am