ಮೈಸೂರು : ಸುತ್ತೂರು ಜಾತ್ರೆಯ ಸಮಾರೋಪದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯನವರು ಇದೇ ಸುತ್ತೂರಿನಲ್ಲಿ ವಾಲ್ಮೀಕಿ ಸಮುದಾಯ ಭವನ ಕಟ್ಟಡದ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಾಲ್ಮೀಕಿ ಭವನ ಬರ್ತಿದೆ ಎಂದು ಇದೇ ವೇಳೆ ಮಹದೇವಪ್ಪರಿಗೆ ಕಿಚಾಯಿಸಿದ್ರು. ಈ ವೇಳೆ ಸಿಎಂಗೆ ಸಚಿವರು, ಹಾಗೂ ಸುತ್ತೂರು ಶ್ರೀಗಳು ಜೊತೆಯಾಗಿದ್ರು.
PublicNext
01/02/2025 02:16 pm