ಸಿದ್ದಾಪುರ : ಜಾನುವಾರು ಕೊಟ್ಟಿಗೆ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲು ಹಾಗೂ ಮರಗಳು ಸುಟ್ಟು ನಾಶವಾದ ಘಟನೆ ತಾಲೂಕಿನ ವಂದಾನೆ ಸಮೀಪದ ದಾನಮಾಂವ ಗ್ರಾಮದ ಕಲಕೈ ನಲ್ಲಿ ನಡೆದಿದೆ.
ಮಾಬಲೇಶ್ವರ ಲಿಂಗ ನಾಯ್ಕ್ , ಕಲಕೈ ಇವರ ಕೊಟ್ಟಿಗೆ ಮನೆಗೆ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂದಾಜು ಹಾನಿ 10 ಸಾವಿರ ರೂ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Kshetra Samachara
01/02/2025 11:20 am