", "articleSection": "Nature,Education,Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1738330145_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚಿಕ್ಕಮಗಳೂರು: ಆಧುನಿಕ ತಂತ್ರಜ್ಞಾನದ ಓಟದಲ್ಲಿ ಜನಸಾಮಾನ್ಯರು ಪರಿಸರ ಮೇಲಿರುವ ಕಾಳಜಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆಂದು ನೇಚರ್ ಕನ್ಸರ್ವೇ...Read more" } ", "keywords": "Node,Chikmagalur,Nature,Public-News,Education", "url": "https://publicnext.com/node" }
ಚಿಕ್ಕಮಗಳೂರು: ಆಧುನಿಕ ತಂತ್ರಜ್ಞಾನದ ಓಟದಲ್ಲಿ ಜನಸಾಮಾನ್ಯರು ಪರಿಸರ ಮೇಲಿರುವ ಕಾಳಜಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ನಾ ಅಧ್ಯಕ್ಷ ಡಾ. ಸುಂದರೇಗೌಡ ತಿಳಿಸಿದ್ದಾರೆ. ಪ್ರಕೃತಿಯೇ ನಿಜವಾದ ಮಹಾನ್ ದೇವಾಲಯವನ್ನು ಮಾನವರೇ ಕಾಪಾಡಬೇಕೆಂದರು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರನ್ನು ಮಾಡಬೇಕೆನ್ನುವ ಮಹಾದಾಸೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಪಶ್ಚಿಮ ಘಟ್ಟವು ಪರಿಸರದ ಅತಿ ಸೂಕ್ಷ್ಮ ಪ್ರದೇಶ, ಸ್ವಾತಂತ್ರ್ಯ ಬಂದ ನಂತರ ಶೇ40ರಷ್ಟು ಪಶ್ಚಿಮ ಘಟ್ಟವನ್ನು ನಾವೀಗಾಗಲೇ ನಾಶ ಮಾಡಿದ್ದೇವೆ. ಪರಿಸರ ನಾಶದ ವೇಗ ಹೆಚ್ಚಾಗಿರುವುದರಿಂದ ಇದರ ಕುರಿತು ಯುವ ಜನರಿಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಅಲ್ಲದೇ ಕಾಲ ಕಾಲೇಜುಗಳು ಕೇವಲ ಪಠ್ಯಕ್ಕೆ ಸೀಮಿತವಾಗಿವೆ. ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ಭೌತಿಕ ಶಿಕ್ಷಣದ ಅವಶ್ಯಕತೆಯೂ ಹೆಚ್ಚಾಗಿದೆ ಎಂದರು.
Kshetra Samachara
31/01/2025 06:59 pm