", "articleSection": "Infrastructure,Government,News,LadiesCorner,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1738137441-A2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಗೃಹಲಕ್ಷ್ಮಿ ಹಣ ಬಾರದಿದ್ದಕ್ಕೆ ಮಹಿಳೆಯೊಬ್ಬರು ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ನಾವು ದುಡ್ಡು ಕೇಳಿದ್ವಾ? ಕೊಡ್ತೀವಿ ...Read more" } ", "keywords": "Gruha Laxmi Scheme Karnataka, Gruha Laxmi Scheme benefits, Karnataka government schemes, Women empowerment schemes, Gruha Laxmi Scheme eligibility, Gruha Laxmi Scheme application, Karnataka welfare schemes, Financial assistance for women.,Chikmagalur,Infrastructure,Government,News,LadiesCorner,Agriculture", "url": "https://publicnext.com/node" }
ಚಿಕ್ಕಮಗಳೂರು: ಗೃಹಲಕ್ಷ್ಮಿ ಹಣ ಬಾರದಿದ್ದಕ್ಕೆ ಮಹಿಳೆಯೊಬ್ಬರು ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ನಾವು ದುಡ್ಡು ಕೇಳಿದ್ವಾ? ಕೊಡ್ತೀವಿ ಅಂತಾ ಹೇಳಿ ಯಾಕೆ ಹೀಗೆ ಮಾಡ್ತಾ ಇದ್ದೀರಾ? ಸಂಕ್ರಾಂತಿಯವರೆಗೂ ಬೆಳಿಗ್ಗೆ 10.30, 11.30, 12.35ಕ್ಕೆ ಹಾಕ್ತೀವಿ ಅಂತಾ ದಿನಾ ಒಂದೊಂದು ಕಥೆ ಹೇಳ್ತಾ ಇದ್ದೀರಾ? ಓಟು ಕೇಳೋಕೆ ಬನ್ನಿ ನಿಮಗೆ ಮಾಡ್ತೀವಿ ಅಂತಾ ಕಾಫಿ ಕೊಯ್ಯುತ್ತಾ ಸರ್ಕಾರಕ್ಕೆ ಮಹಿಳೆಯೊಬ್ಬರು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೊಂದು ಚಿಕ್ಕಮಗಳೂರಲ್ಲಿ ವೈರಲ್ ಆಗಿದೆ.
PublicNext
29/01/2025 01:28 pm