", "articleSection": "Health & Fitness,Nature,Accident", "image": { "@type": "ImageObject", "url": "https://prod.cdn.publicnext.com/s3fs-public/405356-1738072281-ru.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಮದ ಬಂದು ಮಾವುತನ ಮೇಲೆ ಆನೆ ದಾಳಿ ಮಾಡಿ ಕೆಳಗೆ ಕೆಡವಿ ಮಾವುತನಿಗೆ ಹಲ್ಲೆಯಾಗಿರು...Read more" } ", "keywords": "Shivamogga, Elephant Attack, Elephant Sanctuary, Karnataka Wildlife, Animal Conflict, Shivamogga News, Karnataka News, Elephant Conservation, Wildlife Protection,Shimoga,Health-and-Fitness,Nature,Accident", "url": "https://publicnext.com/node" }
ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಮದ ಬಂದು ಮಾವುತನ ಮೇಲೆ ಆನೆ ದಾಳಿ ಮಾಡಿ ಕೆಳಗೆ ಕೆಡವಿ ಮಾವುತನಿಗೆ ಹಲ್ಲೆಯಾಗಿರುವ ಘಟನೆ ನಡೆದಿದೆ.
ಮಾವುತ ಮಹಮದ್ ಗೌಸ್ ಗೆ ತಲೆ ಮತ್ತು ಕೈ ಗೆ ಗಾಯವಾಗಿದೆ. ಆನೆ ಬಿಡಾರದಲ್ಲಿ ಆಲೆ ಎಂಬ ಆನೆಯೊಂದು ಮದವೇರಿದ ಕಾರಣ ಮಾವುತನನ್ನ ಕೆಡವಿ ಗಾಯಗೊಳಿಸಿದೆ. ಕಳೆದ 21 ವರ್ಷದಿಂದ ಮಾವುತರಾಗಿ ಮಹಮದ್ ಗೌಸ್ ಕೆಲಸ ಮಾಡುತ್ತಿದ್ದಾರೆ. ಆಲೆ ಆನೆ ನೇತ್ರಾವತಿಯ ಮರಿಯಾಗಿದೆ, 15 ದಿನಗಳ ಹಿಂದೆ ಆಲೆಗೆ ಮದ ಬಂದಿದೆ ಎನ್ನಲಾಗಿದೆ.
Kshetra Samachara
28/01/2025 07:21 pm