", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/400836_1738070524_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ವೈಜ್ಞಾನಿಕ ಜನಗಣತಿ ಇಲ್ಲದ ಹೊರತೂ ಒಳ ಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಗೋರ ಸೇನಾದ ಮುಖಂಡ ಶಶಿಕುಮಾರ್ ಒತ್ತಾಯಿಸಿದರು. ನ...Read more" } ", "keywords": "There should be no implementation of internal reservation. This statement likely refers to the controversy surrounding internal reservations within communities classified as Other Backward Classes (OBCs) in India.,Shimoga,Politics,Government", "url": "https://publicnext.com/node" }
ಶಿವಮೊಗ್ಗ : ವೈಜ್ಞಾನಿಕ ಜನಗಣತಿ ಇಲ್ಲದ ಹೊರತೂ ಒಳ ಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಗೋರ ಸೇನಾದ ಮುಖಂಡ ಶಶಿಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೊಳಿಸುವ ಮುನ್ನ ವ್ಯವಸ್ಥಿತವಾಗಿ ಇರುವ ಮೀಸಲಾತಿ ವ್ಯವಸ್ಥೆ ಬದಲಾಗಿ ಮತ್ತೊಂದು ವ್ಯವಸ್ಥೆ ಇಲ್ಲದೇ ಇರುವ ವ್ಯವಸ್ಥೆಯನ್ನು ಹಾನಿ ಮಾಡುವ ರೀತಿಯಲ್ಲಿ ಯಾವುದೇ ಒಳ ಮೀಸಲಾತಿಯನ್ನು ಜಾರಿ ಮಾಡಕೂಡದು ಎಂದು ನ್ಯಾ. ಪಂಕಜ್ ಮಿತ್ತಲ್ ಹೇಳಿದ್ದಾರೆ. ಅಲ್ಲದೇ, ಬಂಜಾರ ಜನಾಂಗದ ಬಗ್ಗೆ ಯಾವುದೇ ಸಂಪೂರ್ಣ ದತ್ತಾಂಶವೂ ಇಲ್ಲ. ರಾಜ್ಯದಲ್ಲಿ ಸುಮಾರು 40ಲಕ್ಷ ನಮ್ಮ ಜನಾಂಗವಿದೆ. 1.75 ಲಕ್ಷ ಜನ ಶಿವಮೊಗ್ಗ ಜಿಲ್ಲೆಯಲ್ಲಿಯೇ ಇದ್ದಾರೆ. ಹಾಗಾಗಿ ಬಂಜಾರ ಜನಾಂಗದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಬೇಕಾಗುತ್ತದೆ. ಮತ್ತು ವೈಜ್ಞಾನಿಕ ದತ್ತಾಂಶವೂ ಬೇಕಾಗುತ್ತದೆ. ಅಲ್ಲದೇ ಈ ಜನಾಂಗದ ಬಗ್ಗೆ ಶೈಕ್ಷಣಿಕ ಸ್ಥಾನ ಮಾನ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಸ್ಥಾನವನ್ನು ಕೂಡ ಪ್ರತ್ಯೇಕವಾಗಿ ಅಧ್ಯಯನ ಮಾಡಿಸಬೇಕಾಗಿದೆ ಎಂದರು.
PublicNext
28/01/2025 06:52 pm