", "articleSection": "Health & Fitness,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1738062655-vaili.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಮೃತದೇಹ ಇಟ್ಟು ಶವಾಗಾರದ ಮುಂದೆ ದಿಢೀರ್ ಪ್ರತಿಭ...Read more" } ", "keywords": "Belagavi, Bananti Death Case, Protest at Morgue, Karnataka Crime News, Belagavi News, Medical Negligence, Hospital Administration, Karnataka Health Department, Indian Medical System, Belagavi Medical Scandal, Mortuary Protest.,Belgaum,Health-and-Fitness,Crime,Law-and-Order", "url": "https://publicnext.com/node" } ಬೆಳಗಾವಿ: ಬಾಣಂತಿ ಸಾವು ಪ್ರಕರಣ - ಮೃತದೇಹ ಇಟ್ಟು ಶವಗಾರದ ಮುಂದೆ ದಿಢೀರ್ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬಾಣಂತಿ ಸಾವು ಪ್ರಕರಣ - ಮೃತದೇಹ ಇಟ್ಟು ಶವಗಾರದ ಮುಂದೆ ದಿಢೀರ್ ಪ್ರತಿಭಟನೆ

ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಮೃತದೇಹ ಇಟ್ಟು ಶವಾಗಾರದ ಮುಂದೆ ದಿಢೀರ್ ಪ್ರತಿಭಟನೆ ನಡೆಸಲಾಗಿದೆ.

ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಂಜಲಿ ಪಾಟೀಲ್ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ ಕೊನೆಯುಸಿರು ಎಳೆದಿದ್ದಾಳೆ.‌ ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ನಿಲಜಿ ಗ್ರಾಮಸ್ಥರು, ಕುಟುಂಬಸ್ಥರಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರ ಅನುಮತಿ ಇಲ್ಲದೇ ಮರಣೋತ್ತರ ಪರೀಕ್ಷೆಗೆ ಶವ ತಂದಿದ್ದಾರೆ‌. ಕುಟುಂಬಸ್ಥರನ್ನು ಕೇಳದೆ ಸಿಜರಿಯನ್ ಮಾಡಿದ್ದಾರೆ. ಬಾಣಂತಿ ಸಾವಿನಗೆ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ.‌ ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಬಳಿಕ ನಿಲಜ ಗ್ರಾಮಸ್ಥರು ಅಧಿಕಾರಿಗಳ ಜೊತೆ ಸಭೆ ನಡೆಸಿ ಆಕ್ರಂದನ ನಡುವೆ ಶವ ತೆಗೆದುಕೊಂಡು ಕುಟುಂಬಸ್ಥರು, ಬೆಳಗಾವಿಯ ಸದಾಶಿವ ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ತೆಗೆದುಕೊಂಡು ಹೊದರು.‌ ಈ ಪ್ರಕರಣದ ಕುರಿತು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Edited By : Vinayak Patil
PublicNext

PublicNext

28/01/2025 04:36 pm

Cinque Terre

29.73 K

Cinque Terre

0

ಸಂಬಂಧಿತ ಸುದ್ದಿ