", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/270310_1738061562_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Damodhar Kundapur" }, "editor": { "@type": "Person", "name": "9036159077" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೈಂದೂರು : ಕುಂದಾಪುರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2025 ರ ಅಂಗವಾಗಿ ನಂಜಪ್ಪ ಎನ್. ಪಿ.ಐ ಕುಂದಾಪುರ ಠಾಣೆ, ಪ್ರಸಾದ್ ಕುಮಾರ.ಪಿಎಸ್ಐ...Read more" } ", "keywords": "The Kundapura National Highway Safety Week is being observed from January 1 to 31, 2025, as part of the National Road Safety Month ¹. This initiative aims to raise awareness about road safety and reduce accidents on national highways.,Udupi,Government", "url": "https://publicnext.com/node" }
ಬೈಂದೂರು : ಕುಂದಾಪುರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2025 ರ ಅಂಗವಾಗಿ ನಂಜಪ್ಪ ಎನ್. ಪಿ.ಐ ಕುಂದಾಪುರ ಠಾಣೆ, ಪ್ರಸಾದ್ ಕುಮಾರ.ಪಿಎಸ್ಐ ಕುಂದಾಪುರ ಸಂಚಾರ ಠಾಣೆ, ಆನಂದ. ಮುಖ್ಯಾಧಿಕಾರಿ ಪುರಸಭೆ ಕುಂದಾಪುರ, ರವರ ನೇತೃತ್ವದಲ್ಲಿ, ಆಯೋಜಿಸಲಾಯಿತು.
ಕುಂದಾಪುರ ವೆಂಕಟರಮಣ, ಒಕ್ ವುಡ, ಸೈಂಟ್ ಪಿಯೂಷ್ ಶಾಲಾ ಸುಮಾರು 300 ಮಕ್ಕಳು ಮತ್ತು ಕುಂದಾಪುರ ಸಂಚಾರ ಠಾಣೆಯ ಸಿಬ್ಬಂದಿಯವರ ಸಹಯೋಗದೊಂದಿಗೆ, ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಬಗ್ಗೆ ನಿಯಮಗಳ ಘೋಷಣೆ ಯೊಂದಿಗೆ ಕುಂದಾಪುರದ ಶಾಸ್ತ್ರೀ ಪಾರ್ಕ್ ನಿಂದ ಕುಂದಾಪುರ ಸಂಚಾರ ಠಾಣೆ ಯವರೆಗೆ ಜಾಥಾ ನಡೆಯಿತು ,
Kshetra Samachara
28/01/2025 04:22 pm