", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1737817493-Add-a-heading---2025-01-25T203419.610.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚೆನ್ನೈ: ಜೋಸ್ ಬಟ್ಲರ್ ಹಾಗೂ ಬ್ರೈಡನ್ ಕಾರ್ಸೆ ಬ್ಯಾಟಿಂಗ್ ಸಹಾಯದಿಂದ ಇಂಗ್ಲೆಂಡ್ ತಂಡವು ಭಾರತಕ್ಕೆ 166 ರನ್‌ಗಳ ಗುರಿ ನೀಡಿದೆ. ಚೆನ್ನೈನ ಎ...Read more" } ", "keywords": "IND vs ENG 2nd T20, India vs England, T20 series, Chennai T20, England sets target, India batting, cricket updates, Indian cricket team. ,,Sports", "url": "https://publicnext.com/node" } INDvsENG 2nd T20: ಭಾರತಕ್ಕೆ 166 ರನ್‌ಗಳ ಗುರಿ ನೀಡಿದ ಇಂಗ್ಲೆಂಡ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

INDvsENG 2nd T20: ಭಾರತಕ್ಕೆ 166 ರನ್‌ಗಳ ಗುರಿ ನೀಡಿದ ಇಂಗ್ಲೆಂಡ್

ಚೆನ್ನೈ: ಜೋಸ್ ಬಟ್ಲರ್ ಹಾಗೂ ಬ್ರೈಡನ್ ಕಾರ್ಸೆ ಬ್ಯಾಟಿಂಗ್ ಸಹಾಯದಿಂದ ಇಂಗ್ಲೆಂಡ್ ತಂಡವು ಭಾರತಕ್ಕೆ 166 ರನ್‌ಗಳ ಗುರಿ ನೀಡಿದೆ.

ಚೆನ್ನೈನ ಎಂ ಚಿದಂಬರಂ ಕ್ರೀಡಾಗಣದಲ್ಲಿ ಇಂದು ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್‌ ಗಳಿಸಿದೆ. ತಂಡದ ಪರ ಜೋಸ್ ಬಟ್ಲರ್ 45 ರನ್‌ (30 ಎಸೆತ, 2 ಬೌಂಡರಿ, 3 ಸಿಕ್ಸ್), ಬ್ರೈಡನ್ ಕಾರ್ಸೆ 31 ರನ್‌ (17 ಎಸೆತ, 1 ಬೌಂಡರಿ, 3 ಸಿಕ್ಸ್) ಹಾಗೂ ಜೇಮೀ ಸ್ಮಿತ್ 22 ರನ್‌ ಗಳಿಸಿದರು.

ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು. ಇನ್ನು ಅರ್ಶ್‌ದೀಪ್ ಸಿಂಗ್, ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್‌ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದುಕೊಂಡರು.

Edited By : Vijay Kumar
PublicNext

PublicNext

25/01/2025 08:35 pm

Cinque Terre

55.56 K

Cinque Terre

0

ಸಂಬಂಧಿತ ಸುದ್ದಿ