ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಸದ್ಯ ನಡೆಯುತ್ತಿದ್ದು, ಟಾಪ್ 5 ಸ್ಥಾನದಲ್ಲಿದ್ದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಿಗ್ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ. ಭವ್ಯ, ಉಗ್ರಂ ಮಂಜು, ಮೋಕ್ಷಿತಾ ಬೆನ್ನಲ್ಲೇ ಇದೀಗ ರಜತ್ ದೊಡ್ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
PublicNext
26/01/2025 09:11 pm