ಭಾರತದ ಬ್ಯಾಟರ್ ತಿಲಕ್ ವರ್ಮಾ ಟಿ20 ಕ್ರಿಕೆಟ್‌ನಲ್ಲಿ (ಪೂರ್ಣ ಸದಸ್ಯ ತಂಡಗಳಲ್ಲಿ) ಎರಡು ಔಟಾದ ನಡುವೆ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ T201 ನಂತರ, ತಿಲಕ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ 318* ರನ್ ಗಳಿಸಿದ್ದಾರೆ. ಅವರು ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 107*, 120*, 19*, 72* ರನ್ ಗಳಿಸಿದ್ದಾರೆ. ಇದರೊಂದಿಗೆ ತಿಲಕ್ ವರ್ಮಾ ಅವರು NZ ನ ಮಾರ್ಕ್ ಚಾಪ್ಮನ್ (271 ರನ್) ಅವರ ದಾಖಲೆಯನ್ನು ಮುರಿದಿದ್ದಾರೆ.
PublicNext
26/01/2025 01:41 pm