ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಲ್ಲಿ ಉತ್ತರ ಕರ್ನಾಟಕದ ಮನಮೆಚ್ಚಿದ ಹುಡುಗ ಹನುಮಂತ ಗೆಲುವಿನ ನಗಾರಿಯನ್ನು ಭಾರಿಸಿದ್ದಾರೆ. ಇನ್ನು ತ್ರಿವಿಕ್ರಮ್ ರನ್ನರ್ಅಪ್ ಆಗಿದ್ದಾರೆ.
ಅಪ್ಲಿಕೇಶನ್ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ
ತುಂಬಾ ತುಂಬಾ ತುಂಬಾ ಖುಷಿ ಆಗಿದೆ ಹನುಮಂತ. ನೀವು ಬಿಗ್ ಬಾಸ್ ಬಂದ ದಿನದಿಂದ ನಾನು ಬಿಗ್ ಬಾಸ್ ನೋಡಲು ಶುರು ಮಾಡಿದು.. ನೀವೆ ಗೆಲ್ಲ ಬೇಕು ಅಂತ ನಮಗೆ ಆಸೆ ಇತ್ತು ಹಾಗೆ ಆಯಿತು,ದೇವರು ನಿಮ್ಮಗೆ ಮುಂದೆ ಚನ್ನಾಗಿ ಇಡಲಿ ಅಂತ ದೇವರಲಿ ಬೇಡುವೆ.. ❤️
ashwath
super
Narasimha Umarji
Winning Margin 3 koti votes amazing
ppp
ಅಭಿನಂದನೆಗಳು ಹನುಮಂತ
ಇದು ಉತ್ತರ ಕರ್ನಾಟಕದ ಗೆಲವು
ಉತ್ತರ ಕರ್ನಾಟಕಕ್ಕೆ ಜೈ
ಅತ್ತ್ಯುತ್ತಮ ಹಾಗು 11 ರ ಸೀಸನ್ ನಲ್ಲಿ ಇಡೀ ಬಿಗ್ ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ವೋಟ್ಸ್ ಗಳಿಸಿ ಗೆದ್ದ ಹನಮಂತನಗೆ ಅಭಿನಂದನೆಗಳು
pk