", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1737811925-Add-a-heading---2025-01-25T190154.739.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಾರತ ತಂಡದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅವರು 2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಗರಿಮೆಗೆ ಭಾಜನರಾಗಿದ್ದಾರೆ. ಅರ್ಶ್‌ದೀಪ್ 2024ರ...Read more" } ", "keywords": "Arshdeep Singh, ICC Men's T20I Cricketer of the Year 2024, Indian cricket team, T20 cricket, ICC awards, cricket news, Arshdeep Singh ICC award. ,,Sports", "url": "https://publicnext.com/node" } '2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ' ಗರಿಮೆಗೆ ಟೀಂ ಇಂಡಿಯಾ ಅರ್ಶ್‌ದೀಪ್ ಸಿಂಗ್ ಭಾಜನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ' ಗರಿಮೆಗೆ ಟೀಂ ಇಂಡಿಯಾ ಅರ್ಶ್‌ದೀಪ್ ಸಿಂಗ್ ಭಾಜನ

ಭಾರತ ತಂಡದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅವರು 2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಗರಿಮೆಗೆ ಭಾಜನರಾಗಿದ್ದಾರೆ.

ಅರ್ಶ್‌ದೀಪ್ 2024ರಲ್ಲಿ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 18 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನಂತರ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಅರ್ಶ್‌ದೀಪ್. ಸೂರ್ಯಕುಮಾರ್ ಈ ಪ್ರಶಸ್ತಿಯನ್ನು ಎರಡು ಬಾರಿ (2022 ಮತ್ತು 2023) ಗೆದ್ದಿದ್ದಾರೆ.

Edited By : Vijay Kumar
PublicNext

PublicNext

25/01/2025 07:02 pm

Cinque Terre

128.25 K

Cinque Terre

0

ಸಂಬಂಧಿತ ಸುದ್ದಿ